ಸಂಸದರ ಮನವಿಗೆ ಅಸ್ತು ಎಂದ ಹೆದ್ದಾರಿ ಸಚಿವಾಲಯ.. ಬನ್ನಡ್ಕಕ್ಕೆ ಸರ್ವಿಸ್ ರಸ್ತೆ ಮಂಜೂರು

Picture of Savistara

Savistara

Bureau Report

ಎನ್.ಎಚ್ 169 ವ್ಯಾಪ್ತಿಯ ಬನ್ನಡ್ಕದಲ್ಲಿ ಸರ್ವಿಸ್ ರೋಡ್ ನಿರ್ಮಾಣಕ್ಕಾಗಿ ಕೇಂದ್ರ ಹೆದ್ದಾರಿ ಸಚಿವರಾದ ಶ್ರೀ ನಿತಿನ್ ಗಡ್ಕರಿ ಅವರಿಗೆ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಈ ಹಿಂದೆ ಪತ್ರ ಬರೆದಿದ್ದರು.

ಈ ಮನವಿಯನ್ನು ಗಂಭೀರವಾಗಿ ಪರಿಗಣಿಸಿ ಸಚಿವರ ಆದೇಶದಂತೆ ಹೆದ್ದಾರಿ ಸಚಿವಾಲಯವು ಇಲ್ಲಿ ಸರ್ವಿಸ್ ನಿರ್ಮಾಣ ಮಾಡುವಂತೆ ಈಗ ಆದೇಶ ಹೊರಡಿಸಿ ಶೀಘ್ರ ಕಾಮಗಾರಿ ಕೈಗೊಳ್ಳುವಂತೆ ಹೆದ್ದಾರಿ ಪ್ರಾಧಿಕಾರಕ್ಕೆ ಸೂಚನೆ ನೀಡಿದೆ.

[t4b-ticker]
error: Content is protected !!