ಸಂಸದ ಬಿವೈ ರಾಘವೇಂದ್ರರಿಂದ ನಾಳೆ ಬೈಂದೂರು, ಕುಂದಾಪುರ ಪ್ರವಾಸ

Picture of Savistara

Savistara

Bureau Report

ಶಿವಮೊಗ್ಗ ಲೋಕಸಭಾ ಸದಸ್ಯರಾದ ಬಿವೈ ರಾಘವೇಂದ್ರ ಕ್ಷೇತ್ರ ವ್ಯಾಪ್ತಿ ಪ್ರವಾಸ ಮಾಡಲಿದ್ದು ಸ. ಪ್ರೌಢಶಾಲೆ ಚಿತ್ತೂರು ಪಿ.ಎಂ ಶ್ರೀ ಪ್ರಯೋಗಾಲಯ ಶಂಕುಸ್ಥಾಪನೆ

ಬೆಳಿಗ್ಗೆ. 11.15 ನೂಜಾಡಿ ಆರೋಗ್ಯ ಮತ್ತು ಕ್ಷೇಮ ಕೇಂದ್ರ ಶಂಕುಸ್ಥಾಪನೆ

ಮ :12.30NH-66 ಅರಾಟೆ ಸೇತುವೆ ಶಂಕುಸ್ಥಾಪನೆ

ಮ :1.00-2.00 ಕಾದಿರಿಸಲಾಗಿದ್ದು

ಮಧ್ಯಾಹ್ನ 2.30-4.30ಕುಂದಾಪುರ ಎಜುಕೇಶನ್ ಸೊಸೈಟಿ ಇದರ ಸುವರ್ಣ ಮಹೋತ್ಸವ ಕಾರ್ಯಕ್ರಮ ಭಾಗವಹಿಸಿ ಶಿವಮೊಗ್ಗ ಪ್ರಯಾಣ(ಸಿದ್ದಾಪುರ, ಮಾಸ್ತಿಕಟ್ಟೆ )ಲಿದ್ದಾರೆಂದು ಸಂಸದರ ಅಪ್ತ ಸಹಾಯಕ ಶಿವಕುಮಾರ್ ಮಾಹಿತಿ ನೀಡಿದ್ದಾರೆ

News Updates

ಎಲೆ ಚುಕ್ಕೆ ಸೇರಿ ಅಡಿಕೆ ರೋಗ ಬಾಧೆಗೆ ಶಾಶ್ವತ ಪರಿಹಾರಕ್ಕಾಗಿ ನಿಯಮ 377ರಡಿ ಸಂಸತ್ತಿನಲ್ಲಿ ಧ್ವನಿಯೆತ್ತಿದ ಸಂಸದ ಕ್ಯಾ.ಚೌಟ | CPCRI ನೇತೃತ್ವದಲ್ಲಿ ರೋಗ ನಿಯಂತ್ರಣ ವೆಚ್ಚ ಆಧಾರಿತ ವೈಜ್ಞಾನಿಕ ಅಧ್ಯಯನ, MIDH ನಿಯಮ ತಿದ್ದುಪಡಿಗೆ ಒತ್ತಾಯ

[t4b-ticker]
error: Content is protected !!