ಕೇರಳ ಶಾಸನ ಸಭೆಗೆ ಬಿಜೆಪಿ ಯಿಂದ ಮೂರು ಶಾಸಕರು |ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಮುರಳಿಧರನ್ ಗೆ 80 ಮತಗಳಿಂದ ಗೆಲುವು

Picture of Savistara

Savistara

Bureau Report

ಕೇರಳಂ: ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ, ಕೇಂದ್ರ ಮಾಜಿ ಸಚಿವ ವಿ ಮುರಳಿಧರನ್ ಕಾಜoಕೊಟ್ಟಮ್ ಕ್ಷೇತ್ರದಲ್ಲಿ 80 ಮತಗಳಿಂದ ಜಯಗಳಿಸಿ ವಿಧಾನಸಭಾ ಪ್ರವೇಶಿಸಲಿದ್ದಾರೆ, ಬಿಜೆಪಿ ಕೇರಳದಲ್ಲಿ ಮೂರು ಸ್ಥಾನಗಳನ್ನ ಈ ಬಾರಿ ಗಳಿಸಿದೆ.

News Updates

ಎಸ್‌ಐಆ‌ರ್ ವಿಚಾರದಲ್ಲಿ ಬಿಜೆಪಿ ಕಾರ್ಯಕರ್ತರ ಬೆದರಿಸಿದರೆ ಸುಮ್ಮನಿರಲ್ಲ: ಪೊಲೀಸರಿಗೆ ಸಂಸದ ಕ್ಯಾ. ಚೌಟ ಎಚ್ಚರಿಕೆ – ಕಾಂಗ್ರೆಸ್ ತನ್ನ ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸಲಿ ಅಕ್ರಮವಾಗಿ ಮತ ರದ್ದು -ಮಾಡಲಾದ ವ್ಯಕ್ತಿಯನ್ನು ತಂದು ಚುನಾವಣಾಧಿಕಾರಿ ಮುಂದೆ ನಿಲ್ಲಿಸಲಿ: ಸಂಸದ ಸವಾಲು

[t4b-ticker]
error: Content is protected !!