ಅಯೋಧ್ಯೆ ಶ್ರೀರಾಮ ಮಂದಿರಕ್ಕೆ ವಜ್ರ್ಯೋದ್ಯಮಿ ಯಿಂದ 11 ಚಿನ್ನದ ಕಿರೀಟ ಬಿಲ್ಲುಬಾಣ ಕೊಡುಗೆ

Picture of Savistara

Savistara

Bureau Report

ಅಯೋಧ್ಯೆ: ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ಟ್ರಸ್ಟ್‌ಗೆ ಗುಜರಾತ್‌ನ ವಜ್ರದ್ಯಮಿಯೊಬ್ಬರು 11 ಕಿರೀಟಗಳು, ಚಿನ್ನದ ಬಿಲ್ಲು ಬಾಣಗಳು ಸೇರಿದಂತೆ ಹಲವು ಆಭರಣಗಳನ್ನು ದಾನವಾಗಿ ನೀಡಿದ್ದಾರೆ ಎಂದು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ)ನ ಪದಾಧಿಕಾರಿಗಳು ತಿಳಿಸಿದ್ದಾರೆ.

ಪ್ರಸಿದ್ಧ ಆಭರಣ ಸಂಸ್ಥೆ ಗ್ರೀನ್ ಲ್ಯಾಬ್‌ನ ಮಾಲೀಕ, ಸೂರತ್‌ನ ಮುಖೇಶ್ ಪಟೇಲ್ ದೇಗುಲಕ್ಕೆ ದಾನ ಮಾಡಿದ ಆಭರಣಗಳಲ್ಲಿ ಕಂಠಿಹಾರಗಳು, ಕಿವಿಯೋಲೆ, ಚಾಮರಗಳು, ಹಣೆಯ ತಿಲಕ, ಗದೆಗಳು, ಬತ್ತಳಿಕೆ, ಸಹೋದರರ ಪ್ರತಿನಿಧಿಸುವ ಬಾಣಗಳು, 30 ಕೇಜಿ ಬೆಳ್ಳಿ, 300 ಗ್ರಾಂ ಚಿನ್ನ, ಮಾಣಿಕ್ಯಗಳು ಸೇರಿವೆ. ಇವುಗಳನ್ನು ವಿಶೇಷ ವಿಮಾನದ ಮೂಲಕ ಟ್ರಸ್ಟ್‌ಗೆ ತಲುಪಿಸಲಾಗಿದೆ ಎಂದು ವಿಎಚ್‌ಪಿ ತಿಳಿಸಿದೆ.

News Updates

ಎಸ್‌ಐಆ‌ರ್ ವಿಚಾರದಲ್ಲಿ ಬಿಜೆಪಿ ಕಾರ್ಯಕರ್ತರ ಬೆದರಿಸಿದರೆ ಸುಮ್ಮನಿರಲ್ಲ: ಪೊಲೀಸರಿಗೆ ಸಂಸದ ಕ್ಯಾ. ಚೌಟ ಎಚ್ಚರಿಕೆ – ಕಾಂಗ್ರೆಸ್ ತನ್ನ ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸಲಿ ಅಕ್ರಮವಾಗಿ ಮತ ರದ್ದು -ಮಾಡಲಾದ ವ್ಯಕ್ತಿಯನ್ನು ತಂದು ಚುನಾವಣಾಧಿಕಾರಿ ಮುಂದೆ ನಿಲ್ಲಿಸಲಿ: ಸಂಸದ ಸವಾಲು

[t4b-ticker]
error: Content is protected !!