ದೆಹಲಿ: ಅಡಿಕೆ ಬೆಳೆಯುವ ಪ್ರದೇಶದ ‘ಹಳದಿ ರೋಗ’ ದಿಂದ ರೈತರು ಅನುಭವಿಸುತ್ತಿರುವ ಸಮಸ್ಯೆಯ ಕುರಿತು ಕೇಂದ್ರ ಕೃಷಿ ಸಚಿವರಿಗೆ ವಿವರಿಸಿದ ಕ್ಯಾ.ಚೌಟ

Picture of Savistara

Savistara

Bureau Report

ದೆಹಲಿ: ಕೇಂದ್ರ ಕೃಷಿ ಹಾಗೂ ರೈತರ ಕಲ್ಯಾಣ ಸಚಿವರಾದ ಶಿವರಾಜ್ ಸಿಂಗ್ ಚೌಹಾಣ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಸದರ ಸಭೆಯಲ್ಲಿ ಅಡಿಕೆ ಬೆಳೆಯುವ ಪ್ರದೇಶದ ‘ಹಳದಿ ರೋಗ’ ದಿಂದ ರೈತರು ಅನುಭವಿಸುತ್ತಿರುವ ಸಮಸ್ಯೆಯ ಕುರಿತು ಕೇಂದ್ರ ಸಚಿವರಿಗೆ ದ.ಕ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ವಿವರಣೆಯನ್ನು ನೀಡಿದರು..

[t4b-ticker]
error: Content is protected !!