ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಬಗ್ಗೆ ಮಾತನಾಡಿದ ಅದಕ್ಕೆ ಅವನ ಒದ್ದು ಒಳಗೆ ಹಾಕಬೇಕಂತ ತೀರ್ಮಾನ ಮಾಡಿದೆವು : ತಿಮರೋಡಿ ಬಂಧನ ಸಮರ್ಥಿಸಿದ ಡಿಕೆಶಿ

Picture of Savistara

Savistara

Bureau Report

ಮಹೇಶ್‌ ತಿಮರೋಡಿ ಬಂಧನವನ್ನು ಡಿಕೆಶಿ ಅವರು ಸಮರ್ಥಿಸಿಕೊಂಡಿದ್ದಾರೆ.ಮಾದ್ಯಮಗಳೊಂದಿಗೆ ಮಾತನಾಡಿದ ಅವರು ಬಿಜೆಪಿ ಟುಸ್ ಗಿರಾಕಿ. ಬಿಜೆಪಿ ಮಾಡ್ತಾ ಇರುವುದು ರಾಜಕರಣ. ನಮ್ಮ ಸರಕಾರ ಹಾಗೂ ಮೊಹಂತಿ ಮತ್ತು ಅವರ ತಂಡ ಬಹಳ ಕ್ಲೀನ್ ಆಗಿ ಅವರ ಕೆಲಸ ಅವರು ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಬೆಂಗಳೂರು: ಮಹೇಶ್ ತಿಮರೋಡಿ ಬಂಧನವನ್ನು ಡಿಕೆಶಿ ಅವರು ಸಮರ್ಥಿಸಿಕೊಂಡಿದ್ದಾರೆ.ಮಾದ್ಯಮಗಳೊಂದಿಗೆ ಮಾತನಾಡಿದ ಅವರು ಬಿಜೆಪಿ ಟುಸ್ ಗಿರಾಕಿ. ಬಿಜೆಪಿ ಮಾಡ್ತಾ ಇರುವುದು ರಾಜಕರಣ. ನಮ್ಮ ಸರಕಾರ ಹಾಗೂ ಮೊಹಂತಿ ಮತ್ತು ಅವರ ತಂಡ ಬಹಳ ಕ್ಲೀನ್ ಆಗಿ ಅವರ ಕೆಲಸ ಅವರು ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಆರ್‌ಎಸ್‌ಎಸ್‌ ನ್ಯಾಷನಲ್ ಜನರಲ್ ಸೆಕ್ರೆಟರಿ ಬಿ.ಎಲ್. ಸಂತೋಷ್ ಅವರ ಬಗ್ಗೆ ಅವಹೇಳನಕರವಾಗಿ ಮಾತನಾಡಿದ್ರು. ನಾವು ತೀರ್ಮಾನ ಮಾಡಿದ್ದೇವೆ ಒದ್ದು ಒಳಗೆ ಹಾಕಬೇಕು, ಕಾನೂನು ಕ್ರಮ ಕೈಗೊಳ್ಳಬೇಕು ಅಂತ. ಏನು ದಾಖಲೆ ಇದೆ ಅವನತ್ರ. ಯಾರ ಬಗ್ಗೆನೂ ಹಾಗೆಲ್ಲ ಮಾತನಾಡಬಾರದು ಎಂದು ಡಿ.ಕೆ. ಶಿವಕುಮಾರ್ ಸಮರ್ಥನೆ ಮಾಡಿಕೊಂಡಿದ್ದಾರೆ.

News Updates

ಮಂಗಳೂರು : ಬೈಕಂಪಾಡಿ, ಕೂಳೂರು ಜಂಕ್ಷನ್ ಬಳಿ ಅಂಡರ್ ಪಾಸ್ ನಿರ್ಮಾಣಕ್ಕೆ ಕೇಂದ್ರ ಸರ್ಕಾರದಿಂದ ₹11.63 ಕೋ ರೂ. ಅಧಿಕ ಅನುದಾನ ಮಂಜೂರು | ದಕ್ಷಿಣ ಕನ್ನಡ ಜಿಲ್ಲೆಯ ಹೆದ್ದಾರಿಗಳ ಸುರಕ್ಷತೆ ಮತ್ತು ಸುಗಮ ಸಂಚಾರಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ : ಸಂಸದ ಕ್ಯಾ.ಬ್ರಿಜೇಶ್ ಚೌಟ

[t4b-ticker]
error: Content is protected !!