ಸೆ.07 ಆದಿತ್ಯವಾರ ಚಂದ್ರಗ್ರಹಣ ಇರುವುದರಿಂದ ಶ್ರೀ ದೇವಳದ ಪ್ರಧಾನ ಅರ್ಚಕರ ನಿರ್ದೇಶನದಂತೆ ಭಕ್ತಾದಿಗಳಿಗೆ ಶ್ರೀ ದೇವರ ದರ್ಶನದ ಸಮಯದಲ್ಲಿ ಬದಲಾವಣೆಯಾಗಲಿದ್ದು ಶ್ರೀ ದೇವರ ದರ್ಶನ ಹಾಗೂ ಸೇವಾ ಸಮಯ ಈ ಕೆಳಗಿನಂತಿದೆ
ಸೆ.07 ಮಧ್ಯಾಹ್ನದ ಮಹಾಪೂಜೆ ಗಂಟೆ 11.00 ಕ್ಕೆ.
ಆದಿತ್ಯವಾರ ರಾತ್ರಿ ಮಹಾಪೂಜೆ ಸಾಯಂಕಾಲ ಗಂಟೆ 5.00 ಕ್ಕೆ.
ರಾತ್ರಿ ಪ್ರಸಾದ ಭೋಜನ ಇರುವುದಿಲ್ಲ.
ಸಾಯಂಕಾಲ ಆಶ್ಲೇಷ ಬಲಿ ಸೇವೆ ಇರುವುದಿಲ್ಲ.
ಸಾಯಂಕಾಲ ಗಂಟೆ 5.00 ರಿಂದ ಶ್ರೀ ದೇವರ ದರ್ಶನ ಇರುವುದಿಲ್ಲ.
ಸರ್ಪಸಂಸ್ಕಾರ ಸೇವೆ ಪ್ರಾರಂಭ ಇರುವುದಿಲ್ಲ.
ಸೆ.08 -ಪಂಚಾಮೃತ ಮಹಾಭಿಷೇಕ ಸೇವೆ ಇರುವುದಿಲ್ಲ.
ಗ್ರಹಣ ಸ್ಪರ್ಶ: ರಾತ್ರಿ ಗಂಟೆ 9.57
ಗ್ರಹಣ ಮೋಕ್ಷ: ರಾತ್ರಿ ಗಂಟೆ 1.27











































