ನಿವೇದಿತಾ ಮಹಿಳಾ ಜಾಗೃತಿ ಸೇವಾ ಟ್ರಸ್ಟ್ ಸುಳ್ಯ ಇದರ ವತಿಯಿಂದ ಭಾರತೀಯ ಗಡಿ ಭದ್ರತಾ ಪಡೆಗೆ ಆಯ್ಕೆಯಾದ ಅರಂತೋಡು ಗ್ರಾಮದ ಸುಶ್ಮಿತಾ ಬೆದ್ರುಪಣೆ ಅವರನ್ನು ಮನೆಗೆ ತೆರಳಿ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಟ್ರಸ್ಟ್ ನ ಅಧ್ಯಕ್ಷೆ ಪುಷ್ಪಾ ಮೇದಪ್ಪ, ಉಪಾಧ್ಯಕ್ಷೆ ಗುಣವತಿ ಕೊಲ್ಲಂತಡ್ಕ, ಕಾರ್ಯದರ್ಶಿ ಲೋಲಾಕ್ಷಿ ದಾಸನ ಕಜೆ, ಸಂಘಟನಾ ಕಾರ್ಯದರ್ಶಿ ಜಯಂತಿ ಜನಾರ್ದನ, ನಿರ್ದೇಶಕಿ ಸರಸ್ವತಿ ಕಕ್ಕಾಡು, ಚಂದ್ರ ಹೊನ್ನಪ್ಪ ಸುಜಾತ ರೈ, ಸಂಸ್ಥೆಯ ಗೌರವ ಆಹ್ವಾನಿತರಾದ ಶಿಕ್ಷಕರಾದ ಸರಸ್ವತಿ ಚಿದಾನಂದ, ದಮಯಂತಿ ತೀರ್ಥರಾಮ, ಹಾಗೂ ಅರಂತೋಡು ಗ್ರಾಮದ ಸಂಚಲನ ಸಮಿತಿಯ ಸಂಚಾಲಕರಾದ ಸುಮತಿ, ಸದಸ್ಯರಾದ ಮಂಜುಳಾ ಬನ ಹಾಗೂ ವೇದ ಬೆಟ್ಟನ ಉಪಸ್ಥಿತರಿದ್ದರು.
ನಿವೇದಿತಾ ಮಹಿಳಾ ಜಾಗೃತಿ ಸೇವಾ ಟ್ರಸ್ಟ್ ವತಿಯಿಂದ ಸುಶ್ಮಿತಾಳಿಗೆ ಸನ್ಮಾನ
Savistara
Bureau Report
[t4b-ticker]











































