ದ.ಕ.18, ಉಡುಪಿ 10 ಶಾಲೆಗಳು ಕೆಪಿಎಸ್ ಆಗಿ ಉನ್ನತೀಕರಣ

Picture of Savistara

Savistara

Bureau Report

ಮಂಗಳೂರು, .16: ಶಿಕ್ಷಣ ಇಲಾಖೆ ರಾಜ್ಯದಲ್ಲಿ 500 ಶಾಲೆಗಳನ್ನು ಶಾಲೆಯಾಗಿ ಕರ್ನಾಟಕ ಪಬ್ಲಿಕ್ ಉನ್ನತೀಕರಣಗೊಳಿಸಲು ಉದ್ದೇಶಿಸಿ ಆದೇಶ ಹೊರಡಿಸಿದೆ. ಅದರಂತೆ ದಕ್ಷಿಣ ಕನ್ನಡ ಜಿಲ್ಲೆಯ 18 ಮತ್ತು ಉಡುಪಿ 10 ಸರಕಾರಿ ಶಾಲೆಗಳು ಕರ್ನಾಟಕ ಪಬ್ಲಿಕ್ ಶಾಲೆಯಾಗಿ ಉನ್ನತೀಕರಣಗೊಳ್ಳಲಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಶಾಲೆಗಳು

ಸರಕಾರಿ ಮಾದರಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದ.ಕ.ಜಿ.ಪಂ. ಹಿ.ಪ್ರ.ಶಾಲೆ ಉಪ್ಪಿನಂಗಡಿ, ಸರಕಾರಿ ಪ್ರೌಢಶಾಲೆ ಮತ್ತು ಸರಕಾರಿ ಹಿ.ಪ್ರಾ.ಶಾಲೆ ನೆಟ್ಟನಿಗೆ ಮುತ್ತೂರು, ಸ.ಹಿ.ಪ್ರಾ.ಶಾಲೆ ಬಜತ್ತೂರು, ಸರಕಾರಿ ಪ.ಪೂ. ಕಾಲೇಜು ಕುರ್ನಾಡು, ದ.ಕ. ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆ ದೇರಳಕಟ್ಟೆ ದ.ಕ. ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆ ಅಳಿಯೂರು ಮತ್ತು ದ.ಕ.ಜಿ.ಪಂ. ಸರಕಾರಿ ಪ.ಪೂ. ಕಾಲೇಜು ಅಳಿಯೂರು, ದ.ಕ.ಜಿ.ಪಂ. ಹಿ.ಪ್ರಾ,ಶಾಲೆ ನೀರ್ಕರೆ ಮತ್ತು ಸರಕಾರಿ ಪ್ರೌಢಶಾಲೆ

ನೀರ್ಕೆರೆ, ದ.ಕ.ಜಿ.ಪಂ.ಹಿ.ಪ್ರಾಥಮಿಕಶಾಲೆ ಕಲ್ಲಡ್ಕ ದ.ಕ.ಜಿ.ಪಂ. ಪ.ಪೂ. ಕಾಲೇಜು ಸುಳ್ಯ, ದ.ಕ.ಜಿ.ಪಂ.ಹಿ.ಪ್ರಾಥಮಿಕ ಶಾಲೆ ಸಜಿಪನಡು, ದ.ಕ.ಜಿ.ಪಂ.ಹಿ.ಪ್ರಾಥಮಿಕ ಶಾಲೆ ಮುಚೂರು, ದ.ಕ.ಜಿ.ಪಂ. ಹಿ.ಪ್ರಾಥಮಿಕ ಶಾಲೆ ಬೆಂಗ್ರೆ ಕಸಬ, ಶಾಲೆ ದ.ಕ.ಜಿ.ಪಂ.ಹಿ.ಪ್ರಾಥಮಿಕ ಕೊರಂಜ ಮತ್ತು ಸರಕಾರಿ ಜ್ಯೂನಿಯರ್ ಕಾಲೇಜು ಗೇರುಕಟ್ಟೆ ಸರಕಾರಿ ಹಿ. ಪ್ರಾ. ಶಾಲೆ ಚೆನ್ನೆತೋಡಿ ಮತ್ತು ಸರಕಾರಿ ಪ.ಪೂ. ಕಾಲೇಜು ವಾಮದ ಪದವು, ದ.ಕ.ಜಿ.ಪಂ. ಸರಕಾರಿ ಮಾದರಿಹಿ.ಪ್ರಾಥಮಿಕ ಶಾಲೆ ಪಂಜಿಮೊಗರು, ದ.ಕ.ಜಿ.ಪಂ. ಸರಕಾರಿ ಮಾದರಿ ಹಿ.ಪ್ರಾಥಮಿಕ ಶಾಲೆ ಪಂಜ ಮತ್ತು ಸರಕಾರಿ ಪಪೂ ಕಾಲೇಜು ಪಂಜ, ದ.ಕ.ಜಿ.ಪಂ. ಸರಕಾರಿ ಹಿ.ಪ್ರಾಥಮಿಕ ಶಾಲೆ ಮಚ್ಚಿನ, ದ.ಕ.ಜಿ.ಪಂ. ಸರಕಾರಿ ಹಿ.ಪ್ರಾಥಮಿಕ ಶಾಲೆ ಅತ್ತಾವರ.

ಉಡುಪಿ ಜಿಲ್ಲೆಯ ಶಾಲೆಗಳು:

ಉಡುಪಿಯಲ್ಲಿ ಸರಕಾರಿ ಹಿ.ಪ್ರಾ.ಶಾಲೆ ಉಪ್ಪುಂದ, ಸರಕಾರಿ ಪ.ಪೂ. ಕಾಲೇಜು ಬೈಲೂರು, ಸರಕಾರಿ ಜ್ಯೂನಿಯರ್ ಕಾಲೇಜು (ಸರಕಾರಿ ಪ್ರೌಢಶಾಲೆ) ಹೆಬ್ರಿ, ಸರಕಾರಿ ಹಿ.ಪ್ರಾ.ಶಾಲೆ ಮತ್ತು ಸರಕಾರಿ ಪ್ರೌಢ ಶಾಲೆ ಸಿದ್ದಾಪುರ, ಸರಕಾರಿ ಪ್ರೌಢಶಾಲೆ ಬಸೂರು, ಸರಕಾರಿ ಹಿ.ಪ್ರಾ. ಶಾಲೆ ಉದ್ಯಾವರ ಪಶ್ಚಿಮ, ಸರಕಾರಿ ಹಿ.ಪ್ರಾ.ಶಾಲೆ ರಾಜೀವನಗರ, ಸರಕಾರಿ ಮಾದರಿ ಹಿ.ಪ್ರಾ.ಶಾಲೆ ವಳಕಾಡು, ಸರಕಾರಿ ಪ.ಪೂ. ಕಾಲೇಜು ಉಡುಪಿ.ರಾಜ್ಯ ಸರಕಾರ ಆಯವ್ಯವಯದ ಅನುದಾನ ಮತ್ತು ಏಷ್ಯನ್ ಡೆವಲಪ್ ಮೆಂಟ್ ಬ್ಯಾಂಕ್ ಸಾಲ ಯೋಜನೆ

ಅನುದಾನದಲ್ಲಿ ಹೆಚ್ಚುವರಿ ಮೂಲಸೌಕರ್ಯಗಳೊಂದಿಗೆ ಈ ಶಾಲೆಗಳು ಉನ್ನತೀಕರಣಗೊಳ್ಳಲಿದೆ. ಶಾಲೆಗಳು ಪ್ರತಿ ಶಾಲೆಯಲ್ಲಿ ಕನಿಷ್ಠ 1200 ವಿದ್ಯಾರ್ಥಿಗಳಿಗೆ ಅವಶ್ಯಕತೆ ಇರುವ ಮೂಲ ಸೌಕರ್ಯಗಳನ್ನು ಪ್ರತಿ ಶಾಲೆಗೆ ಅಂದಾಜು ಎರಡರಿಂದ ನಾಲ್ಕು ಕೋಟಿ ರೂಪಾಯಿ ವಿಸ್ತ್ರತ ಯೋಜನಾ ವರದಿ ಸಲ್ಲಿಸಲು ಸೂಚಿಸಲಾಗಿದೆ.

News Updates

ಮಂಗಳೂರು : ಬೈಕಂಪಾಡಿ, ಕೂಳೂರು ಜಂಕ್ಷನ್ ಬಳಿ ಅಂಡರ್ ಪಾಸ್ ನಿರ್ಮಾಣಕ್ಕೆ ಕೇಂದ್ರ ಸರ್ಕಾರದಿಂದ ₹11.63 ಕೋ ರೂ. ಅಧಿಕ ಅನುದಾನ ಮಂಜೂರು | ದಕ್ಷಿಣ ಕನ್ನಡ ಜಿಲ್ಲೆಯ ಹೆದ್ದಾರಿಗಳ ಸುರಕ್ಷತೆ ಮತ್ತು ಸುಗಮ ಸಂಚಾರಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ : ಸಂಸದ ಕ್ಯಾ.ಬ್ರಿಜೇಶ್ ಚೌಟ

[t4b-ticker]
error: Content is protected !!