ಸುಳ್ಯ : ಕೃಷಿಕ ಸಮಾಜ ವತಿಯಿಂದ ಕೃಷಿಕ ಸಮಾಜದ ಕಾರ್ಯಾಲಯದ ನಿವೇಶನಕ್ಕಾಗಿ ಸುಳ್ಯ ತಹಶೀಲ್ದಾರರಿಗೆ ಮನವಿ

Picture of Savistara

Savistara

Bureau Report

ಸುಳ್ಯ ತಾಲೂಕು ಕೃಷಿಕ ಸಮಾಜ ವತಿಯಿಂದ ಕೃಷಿಕ ಸಮಾಜದ ಕಾರ್ಯಾಲಯ ಕಟ್ಟಲು ನಿವೇಶನಕ್ಕಾಗಿ ತಹಶೀಲ್ದಾರರು ಸುಳ್ಯ ಇವರಿಗೆ ಮನವಿ ನೀಡಲಾಯಿತು, ಕೃಷಿಕ ಸಮಾಜದ ಅಧ್ಯಕ್ಷ ಕುಸುಮಾಧರ ಎ. ಟಿ, ಪ್ರಧಾನ ಕಾರ್ಯದರ್ಶಿ ಶ್ಯಾಮ್ ಪ್ರಸಾದ್ ಅದ್ದಂತಡ್ಕ, ಜಿಲ್ಲಾ ಉಪಾಧ್ಯಕ್ಷರಾದ ಚಂದ್ರಕೋಲ್ಚಾರ್ ಕೃಷಿಇಲಾಖೆ ADA ಗುರುಪ್ರಸಾದ್, ನಿರ್ದೇಶಕರಾದ ಶರತ್ ಅಡ್ಕರ್, ಕುಮಾರಸ್ವಾಮಿ, ರುಕ್ಮಯ್ಯ ಗೌಡ, ಸುಧಾಕರ ಪ್ರಭು, ನಾರಾಯಣ ಅಲಂಕಲ್ಯಾ, ಹರಿಪ್ರಸಾದ್ ಕುರುಂಜಿ, ಮನ್ಮಥ ಅಡಪಾಂಗಾಯ,ಅಣ್ಣಾಜಿ ಗೌಡ ಮೊದಲಾದವರು ಉಪಸ್ಥಿತರಿದ್ದರು

News Updates

ಕೇಂದ್ರ ಸರ್ಕಾರದಿಂದ ಶಿವಮೊಗ್ಗ ನಗರ ಬೈಪಾಸ್ ಹಾಗೂ ನಗರ ವ್ಯಾಪ್ತಿಯ ಹೆದ್ದಾರಿ ಅಭಿವೃದ್ಧಿಗೆ 466.74 ಕೋಟಿ ರೂ. ಮಂಜೂರು; ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಕೃತಜ್ಞತೆ ಸಲ್ಲಿಸಿದ ಸಂಸದ ಬಿ.ವೈ. ರಾಘವೇಂದ್ರ

[t4b-ticker]
error: Content is protected !!