ಮೃತಪಟ್ಟವರ 2 ಕೋಟಿ ಆಧಾರ್ ನಿಷ್ಕ್ರಿಯ: ಯುಐಡಿಎಐ

Picture of Savistara

Savistara

Bureau Report

ನವದೆಹಲಿ: ‘ಸುಮಾರು 2 ಕೋಟಿಗೂ ಅಧಿಕ ಆಧಾರ್ ಕಾರ್ಡ್‌ಗಳನ್ನು ನಿಷ್ಕ್ರಿಯಗೊಳಿಸಿದ್ದೇವೆ. ಇವುಗಳು ಮೃತಪಟ್ಟವರ ಕಾರ್ಡ್‌ಗಳಾಗಿದ್ದವು’ ಎಂದು ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರವು (ಯುಐಡಿಎಐ) ಹೇಳಿದೆ.

‘ದೇಶದಾದ್ಯಂತ ಅನರ್ಹರ ಹೆಸರಿನಲ್ಲಿರುವ, ಮೃತಪಟ್ಟವರ ಆಧಾ‌ರ್ ಕಾರ್ಡ್‌ಗಳನ್ನು ನಮ್ಮ ಡಾಟಾಬೇಸ್‌ನಿಂದ ತೆಗೆದು ಹಾಕುವ ಕಾರ್ಯ ನಡೆಸುತ್ತಿದ್ದೇವೆ. ತಮ್ಮ ಕುಟುಂಬದವರು ಯಾರಾದರೂ ಮೃತಪಟ್ಟರೆ ಅವರ ಮರಣಪತ್ರ ದೊರೆತ ನಂತರ ನಮ್ಮ ವೆಬ್‌ಸೈಟ್‌ನಲ್ಲಿ ಮಾಹಿತಿ ಅಪ್‌ಲೋಡ್ ಮಾಡುವ ಅವಕಾಶ ನೀಡಲಾಗಿದೆ’ ಎಂದು ಪ್ರಾಧಿಕಾರ ಹೇಳಿದೆ.

News Updates

ಮಂಗಳೂರಿನಲ್ಲಿ ಸ್ಮರಣಿಕೆ ತಯಾರಿಕಾ ಸಂಸ್ಥೆಯಾದ ‘ಮೈಟ್ರೀ ಕಾರ್ವಿಂಗ್ಸ್’ ನ ನೂತನ ಘಟಕ “ದಕ್ಷಿಣಾ” ದ ಶುಭಾರಂಭ | ಅತ್ಯಾಕರ್ಷಕ ಮರದ ಕೆತ್ತನೆಗಳು, ವಿಶಿಷ್ಟ ಶೈಲಿಯ ಸ್ಮರಣಿಕೆಗಳು ಹಾಗೂ ಗ್ರಾಹಕರ ಅಭಿರುಚಿಗೆ ತಕ್ಕಂತೆ ವಿನ್ಯಾಸಗೊಳಿಸಿದ ಕಲಾಕೃತಿಗಳು ಲಭ್ಯ: ಸುಜಿತ್ ಪ್ರತಾಪ್

[t4b-ticker]
error: Content is protected !!