ಪ್ರಸಕ್ತ ವರ್ಷ ಜನವರಿ 9 ರವರೆಗೆ ಸಂಸದರ ನಿಧಿ ಬಳಕೆ | ರಾಜ್ಯದ 28 ಸಂಸದರ ಪೈಕಿ 4ನೇ ಸ್ಥಾನ ಮತ್ತು ಹೆಚ್ಚು ಕಾಮಗಾರಿ ಪೂರ್ಣಗೊಳಿಸುವುದರಲ್ಲಿ ಸಂಸದ ಕ್ಯಾ ಚೌಟ ಮೊದಲಿಗರು

Picture of Savistara

Savistara

Bureau Report

ಮಂಗಳೂರು: ಪ್ರಸಕ್ತ ವರ್ಷ ಜನವರಿ 9 ರವರೆಗೆ ಲೋಕಸಭಾ ಸದಸ್ಯರ ನಿಧಿ ಬಳಕೆಯಲ್ಲಿ ಕರ್ನಾಟಕ ದ 28 ಸದಸ್ಯರ ಪೈಕಿ ಮಂಗಳೂರು ಕ್ಷೇತ್ರದ ಸಂಸದ ಕ್ಯಾ ಬ್ರಿಜೇಶ್ ಚೌಟ 4ನೇ ಸ್ಥಾನದಲ್ಲಿದ್ದಾರೆ. ಮೊದಲನೇ ಸ್ಥಾನದಲ್ಲಿ ಚಾಮರಾಜನಗರ ಸಂಸದ ಸುನಿಲ್ ಬೋಸ್ 2.93 ಕೋಟಿ ಅನುದಾನದಲ್ಲಿ 64 ಕಾಮಗಾರಿಗಳಿಗೆ ಉಪಯೋಗಿಸಿಕೊಂಡಿದ್ದಾರೆ. ಸಂಸದ ಚೌಟ 2.35 ಕೋಟಿ ಅನುದಾನದಲ್ಲಿ 103 ಕಾಮಗಾರಿಯಾಗಿದ್ದು ಅತೀ ಹೆಚ್ಚು 36 ಕಾಮಗಾರಿ ಪೂರ್ಣಗೊಳಿಸುವುದರಲ್ಲಿ ದಕ್ಷಿಣ ಕನ್ನಡ ಸಂಸದ ಚೌಟ ರಾಜ್ಯ ಸಂಸದ ಪೈಕಿ ಮೊದಲಿಗರು,ಕೊನೆಯ ಸ್ಥಾನದಲ್ಲಿ ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್ ರಿದ್ದಾರೆ.

[t4b-ticker]
error: Content is protected !!