ಕೇರಳ :ಆಲುವ ವಿಧಾನಸಭೆ ಬಿಜೆಪಿ ಪ್ರಚಾರ ಸಭೆ | ಅಲುವ ಬಿಜೆಪಿ ಅಭ್ಯರ್ಥಿ ಪರ ಶಾಸಕಿ ಭಾಗೀರಥಿ ಮುರುಳ್ಯ ಪ್ರಚಾರ

Picture of Savistara

Savistara

Bureau Report

ಆಲುವ :ಕೇರಳ ವಿಧಾನ ಸಭಾ ಚುನಾವಣೆ ಬಿರುಸುಗೊಂಡಿದ್ದು ಕೆಲವೇ ದಿನಗಳು ಬಾಕಿ ಉಳಿದಿದೆ ಆಳುವ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ

ಧರ್ಮರಾಜ್ ಪರ ಮಹಿಳಾ ಕಾರ್ಯಕರ್ತರ ಸಭೆಯಲ್ಲಿ ಸುಳ್ಯ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಭಾಗಿಯಾಗಿದ್ದರು.

ಈ ವೇಳೆ ಬಿಜೆಪಿ ಅಭ್ಯರ್ಥಿ ಧರ್ಮರಾಜ್,ಕ್ಷೇತ್ರದ ಪ್ರಭಾರಿ ಪ್ರಸನ್ನ ದರ್ಬೆ,ನಗರ ಪಂಚಾಯತ್ ಮಾಜಿ ಅಧ್ಯಕ್ಷೆ ಶಶಿಕಲಾ ನೀರಬಿದಿರೆ,

ಸ್ಥಳೀಯ ಬಿಜೆಪಿ ಮುಖಂಡರು, ಮಹಿಳಾ ಕಾರ್ಯಕರ್ತರು ಉಪಸ್ಥಿತರಿದ್ದರು

[t4b-ticker]
error: Content is protected !!