ರಾಜ್ಯದ ನಂ 1 ದೇವಸ್ಥಾನ ಕುಕ್ಕೆಸುಬ್ರಮಣ್ಯ ದಲ್ಲಿ ಮುಸುಕುಧಾರಿಗಳಿಂದ ಗೋವು ಕಳ್ಳತನ | ಗೋವುಗೆ ರಕ್ಷಣೆಯಿಲ್ಲವೇ?

Picture of Savistara

Savistara

Bureau Report

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದ ವಠಾರದಲ್ಲಿ ಎಗ್ಗಿಲ್ಲದೇ ನಡೆಯುತಿದೆ ಅಕ್ರಮ ಗೋ ಸಾಗಾಟ ಇಲ್ಲಿ ತಡೆಯುವವರು ಯಾರು ಇಲ್ಲ ? ಹೆದರಿಕೆಯೂ ಇಲ್ಲ? ರಾಜ ರೋಷವಾಗಿ ಕುಕ್ಕೆ ಸುಬ್ರಹ್ಮಣ್ಯ ದ ಹೃದಯ ಭಾಗದಿಂದಲೇ ಈ ರೀತಿಯ ಅಕ್ರಮ ಗೋ ಸಾಗಾಟವಾದರೆ ಇನ್ನೂ ಹಳ್ಳಿ ಭಾಗಗಳಲ್ಲಿ ಹೇಗಿರಬಹುದು , ಪೊಲೀಸ್ ಇಲಾಖೆಯ ಭಯವು ಇವರಿಗೆ ಇಲ್ಲ, ಸಾರ್ವಜನಿಕರು ಹಿಡಿಯುವ ಹಾಗು ಇಲ್ಲ,ಅಕಸ್ಮಾತ್ ಹಿಡಿದರೆ ಸುಮಾಟೊ ಕೇಸ್ ( ನೈತಿಕಪೊಲಿಸ್ ಗಿರಿ),ಇಷ್ಟು ಜನಸಂದಣಿಯಿರುವ ದೇವಾಲಯ ಹಾಗೂ ಮಠದ ಹತ್ತಿರವೇ ಇಂತಹ ಘಟನೆ ನಡೆದಿರುವುದು ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.ನಾಗ ದೇವರ ನಂಬಿಕೆಯ ಕ್ಷೇತ್ರ ಲಕ್ಷಾಂತರ ಭಕ್ತರು,ಪ್ರತಿಷ್ಠಿತ ವ್ಯಕ್ತಿಗಳು ಇಷ್ಟಾರ್ಥ ಪೂರೈಕೆಗೆ ಆಗಮಿಸುತ್ತಾರೆ ಅಂತಹ ನಂಬಿಕೆ ಕ್ಷೇತ್ರದಲ್ಲಿ ಗೋವುಗಳನ್ನು ಈ ರೀತಿ ಅಕ್ರಮವಾಗಿ ಸಾಗಿಸಿರುವುದು ಕ್ಷೇತ್ರದ ಭದ್ರತೆಯ ವೈಫಲ್ಯವೆಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

News Updates

ಎಸ್‌ಐಆ‌ರ್ ವಿಚಾರದಲ್ಲಿ ಬಿಜೆಪಿ ಕಾರ್ಯಕರ್ತರ ಬೆದರಿಸಿದರೆ ಸುಮ್ಮನಿರಲ್ಲ: ಪೊಲೀಸರಿಗೆ ಸಂಸದ ಕ್ಯಾ. ಚೌಟ ಎಚ್ಚರಿಕೆ – ಕಾಂಗ್ರೆಸ್ ತನ್ನ ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸಲಿ ಅಕ್ರಮವಾಗಿ ಮತ ರದ್ದು -ಮಾಡಲಾದ ವ್ಯಕ್ತಿಯನ್ನು ತಂದು ಚುನಾವಣಾಧಿಕಾರಿ ಮುಂದೆ ನಿಲ್ಲಿಸಲಿ: ಸಂಸದ ಸವಾಲು

[t4b-ticker]
error: Content is protected !!