ಪಂಜ :ಪೈಂದೋಡಿ ಶ್ರೀ ಸುಬ್ರಾಯ ದೇವರ ಸನ್ನಿಧಿಯಲ್ಲಿ ನಾಳೆ ನಡೆಯುವ ಸಾಮೂಹಿಕ ಶ್ರೀನಾಗತಂಬಿಲ ಸೇವೆ ನಡೆಯಲಿದೆ.
ಬೆಳಿಗ್ಗೆ 10 ಗಂಟೆಗೆ ಶ್ರೀ ದೇವರ ಮಹಾಪೂಜೆ ಹಾಗು ನಾಗನ ಕಟ್ಟೆಯಲ್ಲಿ ನಡೆಯುವ ನಾಗತಂಬಿಲ ಪೂಜೆಯಲ್ಲಿ ನಡೆಯಲಿದೆ. ಜೊತೆಗೆ ಅನ್ನ ಪ್ರಸಾದ ವ್ಯವಸ್ಥೆಯು ಮಾಡಲಾಗಿದೆ ಎಂದು ಸಮಿತಿ ತಿಳಿಸಿದೆ.
Bureau Report