SSLC ಪರೀಕ್ಷೆ-1: ಖಾಸಗಿ ವಿದ್ಯಾರ್ಥಿಗಳಿಗೆ ನೋಂದಾಯಿಸಿಕೊಳ್ಳಲು ಅವಕಾಶ

Picture of Savistara

Savistara

Bureau Report

ಕರ್ನಾಟಕ ಶಾಲಾ ಪರೀಕ್ಷೆ & ಮೌಲ್ಯ ನಿರ್ಣಯ ಮಂಡಳಿ, 2027ರ ಮಾರ್ಚ್‌ನಲ್ಲಿ ನಡೆಸಲಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ಕ್ಕೆ ಖಾಸಗಿ ಅಭ್ಯರ್ಥಿಗಳಿಗೆ ನೇರವಾಗಿ ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಿದೆ. 15 ವರ್ಷ ಪೂರ್ಣಗೊಂಡಿರುವವರು ಹಾಗೂ ಶಾಲೆಗಳಲ್ಲಿ ವ್ಯಾಸಂಗ ಮಾಡದಿರುವ, ಅರ್ಧದಲ್ಲಿಯೇ ವ್ಯಾಸಂಗ ಮೊಟಕುಗೊಳಿಸಿದವರು ನೋಂದಾಯಿಸಿಕೊಳ್ಳಬಹುದು. ಈ ಸಂಬಂಧ ಯಾವುದೇ ಗೊಂದಲವಿದ್ದರೆ, ಸರ್ಕಾರಿ ಕೆಲಸದ ದಿನಗಳಂದು ಮಂಡಳಿ ಸಹಾಯವಾಣಿ ಸಂಖ್ಯೆ 080-23310075ಗೆ ಸಂಪರ್ಕಿಸಬಹುದು. ನೋಂದಣಿಗೆ ಈ ಕೆಳಗಿನ ಸೋರ್ಸ್ ಲಿಂಕ್ ಕ್ಲಿಕ್ ಮಾಡಿರಿ.

[t4b-ticker]
error: Content is protected !!