ಕಾಶ್ಮೀರದ ಪಹಲ್ಗಾಮ್ ಲ್ಲಿ ಪೈಶಾಚಿಕ ಕೃತ್ಯಕ್ಕೆ ಖಂಡನೆ |ನಾಳೆ ಬೆಳಿಗ್ಗೆ 10 ರಿಂದ 12 ಗಂಟೆ ವರೆಗೆ ಕುಕ್ಕೆ ಸುಬ್ರಹ್ಮಣ್ಯ ಬಂದ್ ಗೆ ಸಂಘ ಪರಿವಾರ ಕರೆ

Picture of Savistara

Savistara

Bureau Report

ಕಾಶ್ಮೀರದ ಪಹಲ್ಗಾಮ್ ಲ್ಲಿ ಹಿಂದೂ ಯಾತ್ರಿಕರನ್ನು ಗುರಿಯಾಗಿಟ್ಟುಕೊಂಡು ಪಾಕ್ ಪ್ರೇರಿತ ಜಿಹಾದಿ ಶಕ್ತಿಗಳು ಅಮಾಯಕ ರನ್ನು ಹತ್ಯೆ ಮಾಡಿರುವುದನ್ನು ಖಂಡಿಸಿ ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದಲ್ಲಿ ನಾಳೆ ಬೆಳಿಗ್ಗೆ 10 ರಿಂದ 12 ಗಂಟೆವರೆಗೆ ಕುಕ್ಕೆ ಸುಬ್ರಹ್ಮಣ್ಯ ಬಂದ್ ಗೆ ಹಿಂದೂ ಪರಿವಾರ ಸಂಘಟನೆ ಕರೆ ನೀಡಿದೆ, ಬೆಳಿಗ್ಗೆ 11 ಗಂಟೆಗೆ ಪ್ರತಿಭಟನಾ ಸಭೆಯನ್ನು ಕೂಡ ಆಯೋಜಿಸಲಾಗಿದ್ದು ಈ ಸಂದರ್ಭದಲ್ಲಿ ವರ್ತಕರು,ಭಕ್ತರು,ಸಾರ್ವಜನಿಕರು ಸಹಕರಿಸುವಂತೆ ಪರಿವಾರ ಸಂಘಟನೆ ಪ್ರಮುಖರು ಮನವಿ ಮಾಡಿದ್ದಾರೆ.

[t4b-ticker]
error: Content is protected !!