ಉತ್ತರಾಧಿ ಮಠ ವಿವಾದ |ಕುಕ್ಕೆ ಸುಬ್ರಮಣ್ಯ ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷರ ವಜಾ ಅಂತಿಮ ಹಂತಕ್ಕೆ??!

Picture of Savistara

Savistara

Bureau Report

ಬೆಂಗಳೂರು :ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಅಧ್ಯಕ್ಷರು ದೇವಾಲಯದ ರಥ ಬೀದಿಯಲ್ಲಿನ ಬೀದಿ ಆಂಜನೇಯ ಗುಡಿಯಲ್ಲಿ ಅಧಿಕಾರದ ಅವಕಾಶವನ್ನು ಉತ್ತರಾಧಿ ಮಠಕ್ಕೆ ಅಧಿಕಾರಕ್ಕೆ ಅವಕಾಶ ಮಾಡಿಕೊಡಲು ಪತ್ರ ವ್ಯವಹಾರ ನಡೆಸಿದ್ದನ್ನು ಪ್ರಶ್ನಿಸಿ ಮುಜರಾಯಿ ಇಲಾಖೆ ನೀಡಿದ ನೋಟೀಸಿಗೆ ಅಧ್ಯಕ್ಷರಿಂದ ಸಮರ್ಪಕ ಉತ್ತರ ಸಿಗಲಿಲ್ಲವೆಂದು ಕಾರಣ ನೀಡಿ ವಜಾಗೊಳಿಸುವ ಬಗ್ಗೆ ಮುಜರಾಯಿ ಇಲಾಖೆ ಅಂತಿಮ ಹಂತಕ್ಕೆ ಬಂದಿದಿಯೇ ಹೀಗೊಂದು ಸುದ್ದಿ ಹರಿದಾಡುತ್ತಿದೆ.ಪ್ರತಿ ದಿನ ಒಂದಲ್ಲೊಂದು ವಿವಾದಗಳನ್ನು ಮೈ ಮೇಲೆ ಎಳೆದು ಕೊಳ್ಳುತ್ತಿರುವ ಅಧ್ಯಕ್ಷರ ಮೇಲೆ ಮುಜರಾಯಿ ಸಚಿವರು ಮುನಿದಿದ್ದಾರೆಂದು ಬಲ್ಲ ಮೂಲಗಳಿಂದ ತಿಳಿದು ಬಂದಿದ್ದು ಈ ಹಿನ್ನಲೆಯಲ್ಲಿ ವಜಾಗೊಳಿಸುವ ಬಗ್ಗೆ ಅಂತಿಮ ಹಂತಕ್ಕೆ ಮುಜರಾಯಿ ಇಲಾಖೆ ಬಂದಿರುವ ಬಗ್ಗೆ ಸುದ್ದಿಗಳು ಬರುತ್ತಿದ್ದು ಎರಡು ದಿನಗಳಲ್ಲಿ ಅಂತಿಮ ಚಿತ್ರಣ ದೊರಕಲಿದೆ..

News Updates

ಅಂತಿಮ ಹಂತ ತಲುಪಿದ ಕೋಟೆಗಂಗೂರು ರೈಲ್ವೆ ಕೋಚಿಂಗ್ ಡಿಪೋ ಕಾಮಗಾರಿ; ಸಂಸದ ಬಿ.ವೈ.ರಾಘವೇಂದ್ರ ಅವರ ನಿರಂತರ ಪರಿಶ್ರಮದ ಪ್ರತಿಫಲ | ಯೋಜನೆಗೆ ಇಲ್ಲಿವರೆಗೆ 58.82 ಕೋಟಿ ರೂ. ವೆಚ್ಚ; ನಿಲ್ದಾಣ ಹಾಗೂ ಸೇವಾ ಕಟ್ಟಡಗಳ ನಿರ್ಮಾಣ ಕಾಮಗಾರಿ ಪೂರ್ಣ; ಪ್ರಸಕ್ತ ಸಾಲಿಗೆ 9.5 ಕೋಟಿ ರೂ. ಅನುದಾನ ಬಿಡುಗಡೆ

ಮೋದಿ ಸರ್ಕಾರದ ಮಾತೃ ಆರೋಗ್ಯ ರಕ್ಷಣೆಯ ಉಪಕ್ರಮಗಳಿಗೆ ದೊರೆಯುತ್ತಿರುವ ಉತ್ತಮ ಫಲಿತಾಂಶ: ಕರ್ನಾಟಕದಲ್ಲಿ PMSMA ಅಡಿ ಪತ್ತೆಯಾದ 12 ಲಕ್ಷಕ್ಕೂ ಹೆಚ್ಚು ಅಪಾಯಕಾರಿ ಗರ್ಭಧಾರಣೆಗಳಿಗೆ ಅಗತ್ಯ ವೈದ್ಯಕೀಯ ನೆರವು; ಸಂಸದ ಬಿ.ವೈ. ರಾಘವೇಂದ್ರ ಅವರಿಗೆ ಮಾಹಿತಿ ನೀಡಿದ ಕೇಂದ್ರ ಸರ್ಕಾರ

[t4b-ticker]
error: Content is protected !!