ವಾಶಿಂಗ್ಟನ್, ಎ.30: ಆಯಕಟ್ಟಿನ ಹಾರ್ಮುಝ್ ಜಲಸಂಧಿಯನ್ನು `ಟ್ರಂಪ್ ಜಲಸಂಧಿ’ ಎಂದು ಮರುನಾಮಕರಣ ಮಾಡಿರುವ ಮಾರ್ಪಡಿಸಿದ ನಕ್ಷೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್’ ಗುರುವಾರ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.`ಹಾರ್ಮುಝ್’ ಹೆಸರಿನ ಬದಲಿಗೆ ಟ್ರಂಪ್ ಎಂಬ ಹೆಸರನ್ನು ಹೊಂದಿರುವ ನಕ್ಷೆಯನ್ನು ಟ್ರಂಪ್ ತಮ್ಮಟ್ರುಥ್ ಸೋಶಿಯಲ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೂ ಮುನ್ನ ಮಾರ್ಚ್ 27ರಂದು ಮಿಯಾಮಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಟ್ರಂಪ್ ಟ್ರಂಪ್ ಜಲಸಂಧಿ, ಕ್ಷಮಿಸಿ, ಹಾರ್ಮುಝ್ ಜಲಸಂಧಿಯನ್ನು ತೆರೆಯುವಂತೆ ಇರಾನ್ ಅನ್ನು ಅಮೆರಿಕ ಆಗ್ರಹಿಸುತ್ತದೆ’ ಎಂದು ಹೇಳಿಕೆ ನೀಡಿದ್ದರು.
ಹಾರ್ಮುಯ್‌ಗೆ `ಟ್ರಂಪ್ ಜಲಸಂಧಿ’ಯೆಂದು ಮರುನಾಮಕರಣ ಮಾಡಿದ ಟ್ರಂಪ್!
Savistara
Bureau Report
[t4b-ticker]












































