ಬಂಗಾಳದಲ್ಲಿ ಮಣ್ಣಿನಲ್ಲಿ ಕೇಸರಿ ಕಮಾಲ್, ತಮಿಳುನಾಡು ವಿಜಯ್ ಅಧಿಪತಿ, ಕೇರಳ ಯುಡಿಎಫ್, ಅಸ್ಸಾಂ, ಪುದುಚೇರಿ ಮತ್ತೆ ಅರಳಿದ ತಾವರೆ

Picture of Savistara

Savistara

Bureau Report

ದೇಶದಾದ್ಯಂತ ತೀವ್ರ ಕುತೂಹಲ ಕೇರಳಿದ್ದ ಪಂಚ ರಾಜ್ಯಗಳ ಚುನಾವಣೆಯ ಮತ ಏಣಿಕೆ ಪ್ರಾರಂಭವಾಗಿದೆ.ಪಶ್ಚಿಮ ಬಂಗಾಳದಲ್ಲಿ 156 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆಯಲ್ಲಿದೆ. ಟಿಎಮ್‌ಸಿ 122 ಸ್ಥಾನದಲ್ಲಿ ಮುನ್ನಡೆಯಲ್ಲಿದೆ.ತಮಿಳುನಾಡಿನಲ್ಲಿ ಡಿಎಮ್ ಕೆ 54, ಎಐಡಿಮ್ಕೆ 62, ನೂತನ ಪಕ್ಷ ಟಿವಿಕೆ 84 ಸ್ಥಾನದಲ್ಲಿ ಮುನ್ನಡೆಯಲ್ಲಿದೆ.ಕೇರಳದಲ್ಲಿ UDF 79, LDF 58 ಸ್ಥಾನವನ್ನು ಪಡೆದು ಮುನ್ನಡೆ ಕಾಯ್ದುಕೊಂಡು ಕಾಂಗ್ರೆಸ್ ನೇತೃತ್ವದ UDF ಸರಳ ಬಹುಮತದತ್ತ ದಾಪುಗಾಲು ಇಟ್ಟಿದೆ.ಪುದುಚೇರಿ ಬಿಜೆಪಿ 22, ಭಾರತ ಮೈತ್ರಿಕೂಟ 6 ಸ್ಥಾನ ಮುನ್ನಡೆಅಸ್ಸಾಂ ಬಿಜೆಪಿ 69, ಕಾಂಗ್ರೆಸ್ 19 ಮುನ್ನಡೆಯಲ್ಲಿದೆ

News Updates

ಎಸ್‌ಐಆ‌ರ್ ವಿಚಾರದಲ್ಲಿ ಬಿಜೆಪಿ ಕಾರ್ಯಕರ್ತರ ಬೆದರಿಸಿದರೆ ಸುಮ್ಮನಿರಲ್ಲ: ಪೊಲೀಸರಿಗೆ ಸಂಸದ ಕ್ಯಾ. ಚೌಟ ಎಚ್ಚರಿಕೆ – ಕಾಂಗ್ರೆಸ್ ತನ್ನ ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸಲಿ ಅಕ್ರಮವಾಗಿ ಮತ ರದ್ದು -ಮಾಡಲಾದ ವ್ಯಕ್ತಿಯನ್ನು ತಂದು ಚುನಾವಣಾಧಿಕಾರಿ ಮುಂದೆ ನಿಲ್ಲಿಸಲಿ: ಸಂಸದ ಸವಾಲು

[t4b-ticker]
error: Content is protected !!