ಸುಳ್ಯ: ಪಂಜ ಗ್ರಾಮ ಪಂಚಾಯತ್ ಗೆ ನೂತನವಾಗಿ ಆಗಮಿಸಿದ ಕಾರ್ಯದರ್ಶಿ ಬಾಲಕೃಷ್ಣ ಮಾವಂಜಿಯವರು ಸೆ. 23 ರಂದು ಪ್ರಭಾರ ಕಾರ್ಯದರ್ಶಿ ಯಾಗಿದ್ದ ಕೃಷ್ಣಪ್ಪ ಬಿ.ಟಿ. ಇವರಿಂದ ಅಧಿಕಾರ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸಿಬ್ಬಂದಿಗಳು, ತಾಲೂಕು ನರೇಗಾ ಇಂಜಿನಿಯರ್ ಶ್ರೀಮತಿ ರಶ್ಮಿ ಉಪಸ್ಥಿತರಿದ್ದರು.
ಸುಳ್ಯ : ಪಂಜ ಗ್ರಾಮ ಪಂಚಾಯತ್ ನೂತನ ಕಾರ್ಯದರ್ಶಿಯಾಗಿ ಬಾಲಕೃಷ್ಣ ಮಾವಂಜಿ ಅಧಿಕಾರ ಸ್ವೀಕಾರ
Savistara
Bureau Report
[t4b-ticker]
















































