
ಜಗತ್ತಿನ ಯಾವುದೇ ಮೂಲೆಗೆ ಹೋಗಿ, ಅಲ್ಲಿನ ಮೂಲನಿವಾಸಿಗಳು ಯಾರೆಂದರೆ, ಅದು ಕಪ್ಪು ಜನ. ಯೂರೋಪು, ಅಂಟಾರ್ಟಿಕಾವನ್ನು ಹೊರತುಪಡಿಸಿ ಯಾವುದೇ ಖಂಡವನ್ನು ತೆಗೆದುಕೊಂಡರೂ ಅಲ್ಲಿನ ಮೂಲನಿವಾಸಿಗಳು ಕಪ್ಪು ಜನರೇ, ಅರ್ಥಾತ್ ಜಗತ್ತಿನ ಅತಿದೊಡ್ಡ ಬಲಿಪಶುಗಳು! ತಮ್ಮದೇ ಮನೆಯಲ್ಲಿ ಜೀತದಾಳುಗಳಾದವರು. ತಮ್ಮ ಬಣ್ಣದ ಕಾರಣಕ್ಕೆ, ತಮ್ಮ ಅಮಾಯಕತನದ ಕಾರಣಕ್ಕೆ ಶತಮಾನಗಳ ಕಾಲ ಪ್ರಾಣಿಗಳಂತೆ ಬದುಕಿದವರು. ಇಂದಿಗೂ ವರ್ಣ ತಾರತಮ್ಯದಿಂದ, ವರ್ಣ ದ್ವೇಷದಿಂದ ಹೊರಬರಲು ಶತಪ್ರಯತ್ನ ನಡೆಸುತ್ತಿರುವ ಒಂದು ಜನಾಂಗ ಅಂತ ಯಾವುದಾದರೂ ಇದ್ದರೆ ಅದು ಕಪ್ಪು ಜನ. ಆಧುನಿಕ ಸಮಾಜದಲ್ಲಿ ಅವರಿಗೆಂದೇ ಮೀಸಲಾತಿಗಳನ್ನಿಟ್ಟಿದ್ದರೂ ಸಹ ಆ ಏಣಿಯನ್ನು ಸಮರ್ಥವಾಗಿ ಏರಲಾಗದೆ ಏದುಸಿರು ಬಿಡುತ್ತಿರುವ ಜನ! ಶತಶತಮಾನಗಳಿಂದ ಇನ್ನಿಲ್ಲದಂತೆ ತುಳಿಸಿಕೊಂಡ ಜನಾಂಗಕ್ಕೆ ನೀಡಿದ ಮೀಸಲಾತಿಯನ್ನು ‘ anti national’ ಎಂಬಂತೆ ಬಿಂಬಿಸುತ್ತಾ, ಮೀಸಲಾತಿಯಿಂದ ದೇಶ ನವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಗೆದ್ದ ಸೌತ್ ಆಫ್ರಿಕಾ ತಂಡದ ನಾಯಕ ಟೆಂಬಾ ಬವುಮ, ಇಡೀ ದೇಶದ ಮೂಲ ಒಡೆಯರಾದ ಕರಿಯರನ್ನು ಪ್ರಾಣಿಗಳಿಗಿಂತ ಕಡೆಯದಾಗಿ ಜೀತಕ್ಕಿಟ್ಟುಕೊಂಡರು. ನೆಲ್ಸನ್ ಮಂಡೇಲಾರಂತಹ ನಾಯಕರು ತಿರುಗಿ ನಿಲ್ಲದೆ ಹೋಗಿದ್ದಿದ್ದರೆ ಆ ದೇಶದಲ್ಲಿ ಕರಿಯ ಜನ ಇನ್ನೂ ಹೀನಾಯವಾಗಿ ಬದುಕಬೇಕಿತ್ತೇನೋ.. ಈಗ ಮೀಸಲಾತಿ ಬಂದಿದೆ. ಕುತೂಹಲಕರವೆಂದರೆ ಕ್ರಿಕೆಟ್ ತಂಡದಲ್ಲೂ ಮೀಸಲಾತಿಯಿದೆ. ತಂಡದಲ್ಲಿ ಕನಿಷ್ಟ ಇಬ್ಬರಾದರೂ ಕರಿಯ ಆಟಗಾರರಿರಬೇಕೆಂಬ ನಿಯಮವಿದೆ. ಅದರಂತೆ ಸಧ್ಯ ರಬಾಡ, ಎಂಗಿಡಿ ಹಾಗೂ ನಮ್ಮ ಹೀರೊ ಟೆಂಬಾ ಬವುಮಾ ಇದ್ದಾರೆ. ಐದೂಕಾಲು ಅಡಿ ಎತ್ತರದ ಬವುಮಾ ನನ್ನು ಹೀಯಾಳಿಸಿದ್ದು, ಟ್ರೋಲ್ ಮಾಡಿದ್ದು ಕಡಿಮೆಯಾ! ಕುಳ್ಳ, ಕರಿಯ,ಮೀಸಲಾತಿಯಿಂದ ಬಂದವನು ಎಂದು ಚುಚ್ಚಿದ್ದೇ ಚುಚ್ಚಿದ್ದು. ಆತ ಮಾತ್ರ ಮೈಮೇಲೆ ಬಿದ್ದ ಕಲ್ಲುಗಳನ್ನೆಲ್ಲಾ ಹೆಕ್ಕಿ ತಂಡ ಕಟ್ಟಿದ, ಇವತ್ತು ಟೆಸ್ಟ್ ಚಾಂಪಿಯನ್ಶಿಪ್ ಗೆದ್ದು ಗದೆ ತಿರುಗಿಸಿದ.ಜಗತ್ತಿನ ಯಾವುದೇ ಮೂಲೆಗೆ ಹೋಗಿ, ಅಲ್ಲಿನ ಮೂಲನಿವಾಸಿಗಳು ಯಾರೆಂದರೆ, ಅದು ಕಪ್ಪು ಜನ. ಯೂರೋಪು, ಅಂಟಾರ್ಟಿಕಾವನ್ನು ಹೊರತುಪಡಿಸಿ ಯಾವುದೇ ಖಂಡವನ್ನು ತೆಗೆದುಕೊಂಡರೂ ಅಲ್ಲಿನ ಮೂಲನಿವಾಸಿಗಳು ಕಪ್ಪು ಜನರೇ, ಅರ್ಥಾತ್ ಜಗತ್ತಿನ ಅತಿದೊಡ್ಡ ಬಲಿಪಶುಗಳು! ತಮ್ಮದೇ ಮನೆಯಲ್ಲಿ ಜೀತದಾಳುಗಳಾದವರು. ತಮ್ಮ ಬಣ್ಣದ ಕಾರಣಕ್ಕೆ, ತಮ್ಮ ಅಮಾಯಕತನದ ಕಾರಣಕ್ಕೆ ಶತಮಾನಗಳ ಕಾಲ ಪ್ರಾಣಿಗಳಂತೆ ಬದುಕಿದವರು. ಇಂದಿಗೂ ವರ್ಣ ತಾರತಮ್ಯದಿಂದ, ವರ್ಣ ದ್ವೇಷದಿಂದ ಹೊರಬರಲು ಶತಪ್ರಯತ್ನ ನಡೆಸುತ್ತಿರುವ ಒಂದು ಜನಾಂಗ ಅಂತ ಯಾವುದಾದರೂ ಇದ್ದರೆ ಅದು ಕಪ್ಪು ಜನ.
ಇವತ್ತು ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಗೆದ್ದ ಸೌತ್ ಆಫ್ರಿಕಾ ತಂಡದ ನಾಯಕ ಟೆಂಬಾ ಬವುಮಾ. ಹುಟ್ಟು ಕಪ್ಪು ಜನರ ದೇಶವಾದ ದಕ್ಷಿಣ ಆಫ್ರಿಕಾಕ್ಕೆ ಬಿಳಿಯ ವಸಾಹತುಗಾರರು ಬಂದಿದ್ದು ಹದಿನಾರನೆ ಶತಮಾನದಲ್ಲಿ. 1640 ರ ಕಾಲಕ್ಕೆ ದಕ್ಷಿಣ ಆಫ್ರಿಕಾಕ್ಕೆ ಬಂದಿಳಿದ ಡಚ್ಚರು ಇಡೀ ದೇಶದ ಸಂಪತ್ತನ್ನು ನುಂಗಿ ನೀರು ಕುಡಿದು ಕಡೆಗೆ ಅಲ್ಲೇ ನೆಲೆ ನಿಂತು ಇದು ನಮ್ಮ ದೇಶ ಅಂತ ಹೂಂಕರಿಸಲಾರಂಭಿಸಿದರು. ಆ ದೇಶದ ಮೂಲ ಒಡೆಯರಾದ ಕರಿಯರನ್ನು ಪ್ರಾಣಿಗಳಿಗಿಂತ ಕಡೆಯದಾಗಿ ಜೀತಕ್ಕಿಟ್ಟುಕೊಂಡರು. ನೆಲ್ಸನ್ ಮಂಡೇಲಾರಂತಹ ನಾಯಕರು ತಿರುಗಿ ನಿಲ್ಲದೆ ಹೋಗಿದ್ದಿದ್ದರೆ ಆ ದೇಶದಲ್ಲಿ ಕರಿಯ ಜನ ಇನ್ನೂ ಹೀನಾಯವಾಗಿ ಬದುಕಬೇಕಿತ್ತೇನೋ.. ಈಗ ಮೀಸಲಾತಿ ಬಂದಿದೆ. ಕುತೂಹಲಕರವೆಂದರೆ ಕ್ರಿಕೆಟ್ ತಂಡದಲ್ಲೂ ಮೀಸಲಾತಿಯಿದೆ. ತಂಡದಲ್ಲಿ ಕನಿಷ್ಟ ಇಬ್ಬರಾದರೂ ಕರಿಯ ಆಟಗಾರರಿರಬೇಕೆಂಬ ನಿಯಮವಿದೆ. ಅದರಂತೆ ಸಧ್ಯ ರಬಾಡ, ಎಂಗಿಡಿ ಹಾಗೂ ನಮ್ಮ ಹೀರೊ ಟೆಂಬಾ ಬವುಮಾ ಇದ್ದಾರೆ. ಐದೂಕಾಲು ಅಡಿ ಎತ್ತರದ ಬವುಮಾ ನನ್ನು ಹೀಯಾಳಿಸಿದ್ದು, ಟ್ರೋಲ್ ಮಾಡಿದ್ದು ಕಡಿಮೆಯಾ! ಕುಳ್ಳ, ಕರಿಯ,ಮೀಸಲಾತಿಯಿಂದ ಬಂದವನು ಎಂದು ಚುಚ್ಚಿದ್ದೇ ಚುಚ್ಚಿದ್ದು. ಆತ ಮಾತ್ರ ಮೈಮೇಲೆ ಬಿದ್ದ ಕಲ್ಲುಗಳನ್ನೆಲ್ಲಾ ಹೆಕ್ಕಿ ತಂಡ ಕಟ್ಟಿದ, ಇವತ್ತು ಟೆಸ್ಟ್ ಚಾಂಪಿಯನ್ಶಿಪ್ ಗೆದ್ದು ಗದೆ ತಿರುಗಿಸಿದ.













































