ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡರವರಿಂದ ಸುಬ್ರಮಣ್ಯ ಗ್ರಾಮ ಕುಲ್ಕುಂದದಲ್ಲಿ ಮನ್ ಕೀ ಬಾತ್ ವೀಕ್ಷಣೆ

Picture of Savistara

Savistara

Bureau Report

ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ ಸುಬ್ರಹ್ಮಣ್ಯ ಗ್ರಾಮದ ಕುಲ್ಕುಂದದಲ್ಲಿ ಮನ್ ಕೀ ಬಾತ್ ವೀಕ್ಷಣೆ ಮಾಡಿದರು.ಸುಬ್ರಮಣ್ಯ ಶಕ್ತಿ ಕೇಂದ್ರದ ಕುಲ್ಕುಂದ ಬೂತ್ ಸಂಖ್ಯೆ 113 ರಕಾರ್ಯಕರ್ತರಾದ ಜನಾರ್ದನ ಪಲ್ಲಿ ಗದ್ದೆ ಇವರ ಮನೆಯಲ್ಲಿ ನಡೆಯಿತು.

ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಕುಮಾರಿ ಭಾಗೀರಥಿ ಮರುಳ್ಯ ಭಾಜಪ ಸುಳ್ಯ ಮಂಡಲ ಅಧ್ಯಕ್ಷರಾದ ಶ್ರೀ ವೆಂಕಟ್ ವಳಲಂಬೆ,

ಭಾಜಪ ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾದ ಪ್ರಸನ್ನ ದರ್ಬೆ ವಿಶ್ವ ಹಿಂದು ಪರಿಷತ್ ಬಜರಂಗದಳ ಸುಬ್ರಮಣ್ಯ ಘಟಕದ ಅಧ್ಯಕ್ಷರಾದ ಶ್ರೀಯುತ ಅಶೋಕ್ ಮೂಲೆ ಮಜಲು ಭಾಜಪ ಹಿಂದುಳಿದ ವರ್ಗಗಳ ಮೋರ್ಚ ಸುಳ್ಯ ಮಂಡಲ ಅಧ್ಯಕ್ಷರಾದ ಗಿರೀಶ್ ಆಚಾರ್ಯ ಪೈಲಾಜೆ,ಸುಬ್ರಹ್ಮಣ್ಯ ಶಕ್ತಿ ಕೇಂದ್ರದ ಪ್ರಮುಖರಾದ ರಾಜೇಶ್ ಎನ್ ಎಸ್ ಬಿಜೆಪಿ ಪ್ರಮುಖರಾದ ದಿನೇಶ್ ಸಂಪ್ಯಾಡಿ ಚಿದಾನಂದ ಕಂದಡ್ಕ,

ಶಿವರಾಮ ಪಳ್ಳಿಗದ್ದೆ, ಸುಬ್ರಮಣ್ಯ ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಶ್ರೀಮತಿ ಭವ್ಯಕುಮಾರಿ ಮತ್ತು ಶ್ರೀಮತಿ ಜಯಂತಿ ಪರಮಲೆ,ಪ್ರಮುಖರಾದ ಶ್ರೀಕುಮಾರ್ ಬಿಲದ್ವಾರ, ವಿನೋದ್ ಕುಲ್ಕುಂದ, ರೋಹಿತ್ ಇಂಜಿರಾಡಿ, ಕುಲ್ಕುಂದ ಬಸವೇಶ್ವರ ದೇವಸ್ಥಾನದ ಅಧ್ಯಕ್ಷರಾದ ಗಿರಿಧರ್ ಸ್ಕಂದ ಕುಕ್ಕೆಶ್ರೀ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಮಾಜಿ ಸದಸ್ಯರುಗಳಾದ ವನಜ ವಿ ಭಟ್ ಹಾಗೂ ಶೋಭಾ ಗಿರಿಧರ ಸ್ಕಂದ ನಿವೃತ್ತ ಯೋಧ ಯತೀಶ್ ಕುಲ್ಕುಂದ ಸೇರಿದಂತೆ ಕುಲ್ಕುಂದ ಬೂತ್ ಸಂಖ್ಯೆ 113ರ ಸಕ್ರಿಯ ಭಾಜಪ ಕಾರ್ಯಕರ್ತರು ಉಪಸ್ಥಿತರಿದ್ದರು.

[t4b-ticker]
error: Content is protected !!