ನವೆಂಬರ್ 16 ರಂದು ಯುವ ಸಂಕಲ್ಪ ಸಮಾವೇಶ | ಚೆನ್ನಕೇಶವ ದೇವಸ್ಥಾನ ಬಳಿ ಆಮಂತ್ರಣ ಪತ್ರಿಕೆ ಬಿಡುಗಡೆ

Picture of Savistara

Savistara

Bureau Report

ನ 16 ರಂದು ಶ್ರೀ ದುರ್ಗಾಪರಮೇಶ್ವರಿ ಕಲಾಮಂಟಪ ಕೇರ್ಪಳದಲ್ಲಿ ನಡೆಯುವ ಸುಳ್ಯಕೇಂದ್ರದ “ಯುವ ಸಂಕಲ್ಪ ಸಮಾವೇಶ”ದ ಆಮಂತ್ರಣವನ್ನು ಭಾರತೀಯ ವಾಯುಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಜೀವನ್ ಏ ಯಸ್ ಬೊಳುಬೈಲು ಅವರು ಶ್ರೀ ಚೆನ್ನಕೇಶವ ದೇವಸ್ಥಾನ ಸುಳ್ಯ ಇಲ್ಲಿ ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ಡಾ. ಮನೋಜ್ ಅಡ್ಡಂತಡ್ಕ,ಪಿಕೆ ಉಮೇಶ್, ಕುಸುಮಧಾರ ಎ. ಟಿ,ಅವಿನಾಶ್ ಕುರುಂಜಿ,ಜಯಂತ್,ರಜತ್ ಅಡ್ಕರು, ರಜನೀಶ್ ಸವಣೂರು, ಜಗದೀಶ್ ಡಿಪಿ,ನಂದನ್ ವಿದ್ಯಾರ್ಥಿ ಪ್ರಮುಖರು ಉಪಸ್ಥಿತರಿದ್ದರು ಈ ಸಂದರ್ಭದಲ್ಲಿ ಕಾಲೇಜ್ ವಿದ್ಯಾರ್ಥಿ ಪ್ರಮುಖ್ ಕಾರ್ತಿಕ್ ನರಿಯೂರು ಸ್ವಾಗತಿಸಿ, ನಂದನ್ ಧನ್ಯವಾದ ಸಲ್ಲಿಸಿದರು, ಡಾ ಮನೋಜ್ ಯುವ ಸಮಾವೇಶ ವಿಚಾರ ಬಗ್ಗೆ ತಿಳಿಸಿದರು

News Updates

ಅಂತಿಮ ಹಂತ ತಲುಪಿದ ಕೋಟೆಗಂಗೂರು ರೈಲ್ವೆ ಕೋಚಿಂಗ್ ಡಿಪೋ ಕಾಮಗಾರಿ; ಸಂಸದ ಬಿ.ವೈ.ರಾಘವೇಂದ್ರ ಅವರ ನಿರಂತರ ಪರಿಶ್ರಮದ ಪ್ರತಿಫಲ | ಯೋಜನೆಗೆ ಇಲ್ಲಿವರೆಗೆ 58.82 ಕೋಟಿ ರೂ. ವೆಚ್ಚ; ನಿಲ್ದಾಣ ಹಾಗೂ ಸೇವಾ ಕಟ್ಟಡಗಳ ನಿರ್ಮಾಣ ಕಾಮಗಾರಿ ಪೂರ್ಣ; ಪ್ರಸಕ್ತ ಸಾಲಿಗೆ 9.5 ಕೋಟಿ ರೂ. ಅನುದಾನ ಬಿಡುಗಡೆ

ಮೋದಿ ಸರ್ಕಾರದ ಮಾತೃ ಆರೋಗ್ಯ ರಕ್ಷಣೆಯ ಉಪಕ್ರಮಗಳಿಗೆ ದೊರೆಯುತ್ತಿರುವ ಉತ್ತಮ ಫಲಿತಾಂಶ: ಕರ್ನಾಟಕದಲ್ಲಿ PMSMA ಅಡಿ ಪತ್ತೆಯಾದ 12 ಲಕ್ಷಕ್ಕೂ ಹೆಚ್ಚು ಅಪಾಯಕಾರಿ ಗರ್ಭಧಾರಣೆಗಳಿಗೆ ಅಗತ್ಯ ವೈದ್ಯಕೀಯ ನೆರವು; ಸಂಸದ ಬಿ.ವೈ. ರಾಘವೇಂದ್ರ ಅವರಿಗೆ ಮಾಹಿತಿ ನೀಡಿದ ಕೇಂದ್ರ ಸರ್ಕಾರ

[t4b-ticker]
error: Content is protected !!