ಕುಕ್ಕೆ ಸುಬ್ರಮಣ್ಯ ದೇವಸ್ಥಾನ ಭಕ್ತರ ದಟ್ಟಣೆ | ಬಿಲದ್ವಾರದಿಂದ ವಾಹನ ಟ್ರಾಫಿಕ್ ಜಾಮ್

Picture of Savistara

Savistara

Bureau Report

ಕುಕ್ಕೆ : ಪ್ರಸಿದ್ಧ ಪುಣ್ಯಕ್ಷೇತ್ರ ಕುಕ್ಕೆ ಸುಬ್ರಮಣ್ಯ ಕ್ಕೆ ಸಾವಿರಾರು ಭಕ್ತರು ಆಗಮಿಸಿದ್ದು ಈ ಹಿನ್ನಲೆ ಯಲ್ಲಿ ಬಿಲದ್ವಾರದಿಂದ ವಾಹನ ಸಾಲುಗಟ್ಟು ನಿಂತಿದೆ ನಿನ್ನೆ ಕನಕ ಜಯಂತಿ ರಜೆ ಇಂದು ಭಾನುವಾರ ರಜಾ ದಿನವಾಗಿದ್ದರಿಂದ ಭಕ್ತರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ

[t4b-ticker]
error: Content is protected !!