ರಾಜ್ಯ ಬಜೆಟ್ ನಲ್ಲಿ ಪತ್ರಕರ್ತರಿಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೊಟ್ಟಿರುವ ಕೊಡುಗೆಗಳು.ಪತ್ರಕರ್ತರು ಮತ್ತು ಅವರ ಕುಟುಂಬದವರಿಗೆ ಐದು ಲಕ್ಷ ರೂ.ಗಳವರೆಗೆ ನಗದು ರಹಿತ ಚಿಕಿತ್ಸೆ ನೀಡುವಮುಖ್ಯಮಂತ್ರಿ ಮಾಧ್ಯಮ ಸಂಜೀವಿನಿ ಯೋಜನೆನಿವೃತ್ತ ಪತ್ರಕರ್ತರ ಮಾಸಾಶನ 12ರಿಂದ 15 ಸಾವಿರ ರೂ.ಗಳಿಗೆ ಏರಿಕೆಮೃತ ಪತ್ರಕರ್ತರ ಕುಟುಂಬದವರಿಗೆ ನೀಡುವ ಮಾಸಾಶನ 6ರಿಂದ 7.500 ರೂ.ಗಳಿಗೆ ಏರಿಕೆ.ಕರ್ನಾಟಕ ಮಾಧ್ಯಮ ಅಕಾಡೆಮಿಯ ಇತಿಹಾಸದಲ್ಲೇ ಮೊದಲ ಬಾರಿಗೆ ಅಕಾಡೆಮಿಗೆ 2.16 ಕೋಟಿ ರೂ.ಗಳ ಅನುದಾನ.
ಕರ್ನಾಟಕ ಮಾಧ್ಯಮ ಅಕಾಡೆಮಿಯ ಇತಿಹಾಸದಲ್ಲೇ ಮೊದಲ ಬಾರಿಗೆ ಅಕಾಡೆಮಿಗೆ 2.16 ಕೋಟಿ ರೂ.ಗಳ ಅನುದಾನ: 16 ನೇ ಬಜೆಟ್ ನಲ್ಲಿ ಸಿಎಂ ಸಿದ್ದರಾಮಯ್ಯ ಕೊಡುಗೆ
Savistara
Bureau Report
[t4b-ticker]













































