ಮಾರಾಟ ತೆರಿಗೆ ಹೆಚ್ಚಳ | ಕರ್ನಾಟಕದಲ್ಲಿ ಡೀಸೆಲ್‌ 2 ರೂ. ದುಬಾರಿ

Picture of Savistara

Savistara

Bureau Report

ಬೆಂಗಳೂರು : ಕರ್ನಾಟಕ ಸರಕಾರವು ಡೀಸೆಲ್‌ ಮೇಲಿನ ಮಾರಾಟ ತೆರಿಗೆಯನ್ನು ಏಪ್ರಿಲ್ 1, 2025 ರಿಂದ ಜಾರಿಗೆ ಬರುವಂತೆ ಶೇ.21.17% ಕ್ಕೆ ಹೆಚ್ಚಿಸಿದೆ. ಇದರ ಪರಿಣಾಮವಾಗಿ ಡೀಸೆಲ್‌ ಲೀಟರ್‌ ಗೆ 2 ರೂ. ಬೆಲೆ ಏರಿಕೆಯಾಗಿದೆ. ತೆರಿಗೆ ಹೆಚ್ಚಳದ ನಂತರ ಡೀಸೆಲ್‌ ಬೆಲೆಯು 91.02 ರೂ. ಆಗಲಿದೆ.

News Updates

ಎಸ್‌ಐಆ‌ರ್ ವಿಚಾರದಲ್ಲಿ ಬಿಜೆಪಿ ಕಾರ್ಯಕರ್ತರ ಬೆದರಿಸಿದರೆ ಸುಮ್ಮನಿರಲ್ಲ: ಪೊಲೀಸರಿಗೆ ಸಂಸದ ಕ್ಯಾ. ಚೌಟ ಎಚ್ಚರಿಕೆ – ಕಾಂಗ್ರೆಸ್ ತನ್ನ ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸಲಿ ಅಕ್ರಮವಾಗಿ ಮತ ರದ್ದು -ಮಾಡಲಾದ ವ್ಯಕ್ತಿಯನ್ನು ತಂದು ಚುನಾವಣಾಧಿಕಾರಿ ಮುಂದೆ ನಿಲ್ಲಿಸಲಿ: ಸಂಸದ ಸವಾಲು

[t4b-ticker]
error: Content is protected !!