ಮಡಿಕೇರಿ: ಸ್ವಾತಂತ್ರ್ಯ ಸಂಭ್ರಮ ಕ್ಷಣಗಣನೆ |ಸ್ವಾತಂತ್ರ್ಯ ಹೋರಾಟಗಾರ ಅಪ್ಪಯ್ಯ ಗೌಡ ಪ್ರತಿಮೆ ಸ್ವಚ್ಛತಾ ಕಾರ್ಯ ನಡೆಸಿದ ದೇಶಪ್ರೇಮಿ ಬಂಧುಗಳು

Picture of Savistara

Savistara

Bureau Report

ಮಡಿಕೇರಿ :ಆಗಸ್ಟ್ 15 ರ 80ನೇ ವರ್ಷದ ಸ್ವಾತಂತ್ರ್ಯ ದಿನದ ಅಂಗವಾಗಿ ನಗರಸಭೆಯ ಸಹಕಾರ ಮತ್ತು ಉಪಾಧ್ಯಕ್ಷರಾದ ಮಹೇಶ್ ಜೈನಿರವರ ಮುತುವರ್ಜಿಯೊಂದಿಗೆ ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ ಹುತಾತ್ಮ ಗುಡ್ಡೆಮನೆ ಅಪ್ಪಯ್ಯ ಗೌಡರ ಪ್ರತಿಮೆಯ ಸ್ವಚ್ಛತಾ ಕಾರ್ಯಕ್ರಮ ನೆರೆವೇರಿಸಿದರು ಇವರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ

[t4b-ticker]
error: Content is protected !!