ಸುಳ್ಯ: ಆಪರೇಷನ್ ಸಿಂಧೂರ ಮೂಲಕ ಭಯೋತ್ಪಾದನೆ ಹತ್ತಿಕ್ಕಲ್ಲೂ ಕಠಿಣ ಕ್ರಮ ಕೈಗೊಂಡಿರುವ ಭಾರತ ಸರ್ಕಾರ ದ ದೃಢ ನಿಲುವನ್ನು ಬೆಂಬಲಿಸಿ ದೇಶದ ಸೈನಿಕರು ಮತ್ತು ಸಮಸ್ತ ದೇಶವಾಸಿಗಳು ಸುಭಿಕ್ಷೆಯಿಂದಿರಲೆಂದು ಕೊರಗಜ್ಜ ಸನ್ನಿಧಿ ಜಯನಗರ ಕೊರಂಬಡ್ಕ ದಲ್ಲಿ ಭಕ್ತರು ಸಾಮೂಹಿಕ ಪೂಜೆ ಸಲ್ಲಿಸಿದರು.

ಆಡಳಿತ ಸಮಿತಿ ಅಧ್ಯಕ್ಷ ಕೇಶವ ಮಾಸ್ಟರ್,ಶಿವನಾಥ್ ಜಯನಗರ,ನಗರ ಪಂಚಾಯತ ಉಪಾಧ್ಯಕ್ಷ ಬುದ್ಧ ನಾಯ್ಕ್, ಬಿಜೆಪಿ ನಗರ ಮಹಾಶಕ್ತಿ ಕೇಂದ್ರ ಅಧ್ಯಕ್ಷ ಎ.ಟಿ. ಕುಸುಮಾಧಾರ,ಜಗನ್ನಾಥ ಜಯನಗರ,ಕುಸುಮಾಧಾರ ಅನುಗ್ರಹ ಕ್ಯಾಂಟೀನ್,ರಾಧಾಕೃಷ್ಣ ಜಯನಗರ,ರಮೇಶ್ ಇರಂತಮಜಲು,ನಗರ ಪಂಚಾಯತ್ ಸದಸ್ಯೆ ಪೂಜಿತಾ, ಬೂತ್ ಸಮಿತಿ ಅಧ್ಯಕ್ಷ ರಂಜಿತ್,ಮಿಲಿಟರಿ ಗ್ರೌಂಡ್ ಬೂತ್ ಸಮಿತಿ ಅಧ್ಯಕ್ಷೆ ವೀಣಾ ನಂಬಿಯಾರ್, ಸೋಮನಾಥ ಪೂಜಾರಿ ಕೆ,ಹಳೆಗೇಟ್ ಬೂತ್ ಸಮಿತಿ ಕಾರ್ಯದರ್ಶಿ ಚಿದಾನಂದ ವಿದ್ಯಾನಗರ ಹಾಗೂ ಊರ ಭಕ್ತರು ಉಪಸ್ಥಿತರಿದ್ದರು













































