ಆರ್ ಎಸ್ ಎಸ್ ಶತಾಬ್ದಿ ವರ್ಷ | ಸುಳ್ಯದಲ್ಲಿ ಸ್ವಯಂ ಸೇವಕರಿಂದ ಶಿಸ್ತು ಬದ್ದ ಪಥಸಂಚಲನ

Picture of Savistara

Savistara

Bureau Report

ಸುಳ್ಯ:ಅರೆಸೆಸ್ ಶತಾಬ್ದಿ ವರ್ಷ ಹಿನ್ನಲೆ ಸುಳ್ಯ ತಾಲೂಕಿನ ಸ್ವಯಂ ಸೇವಕರ ಪಥ ಸಂಚಲನ ಶಿಸ್ತು ಬದ್ದವಾಗಿ ನಡೆಯಿತು.

ಸ್ವಯಂ ಸೇವಕರು ಜೊತೆಯಾಗಿ ಹೆಜ್ಜೆ ಹಾಕಿದರು 80 ವಯಸ್ಸಿನಿಂದ ಹಿಡಿದು ಸಣ್ಣ ಪೋರರ ತನಕ ಉತ್ಸಾಹದಿಂದ ಸಂಚಲನದಲ್ಲಿ ಭಾಗಿಯಾದರು.

ಸಂಚಲನ ಉದ್ದಕ್ಕೂ ಮಾತೆಯರು, ಸಾರ್ವಜನಿಕರು ಭಗವಧ್ವಜಕ್ಕೆ ಪುಷ್ಪಾರ್ಚನೆ ನಡೆಸಿದರು,

ಸಾರ್ವಜನಿಕರಿಗೆ ಮತ್ತು ಟ್ರಾಫಿಕ್ ಸಮಸ್ಯೆ ಯಾಗದಂತೆ ವ್ಯವಸ್ಥಿತವಾಗಿ ಶಿಸ್ತು ಬದ್ದ ಸಂಚಲನಕ್ಕೆ ಸಾರ್ವಜನಿಕರು ಪ್ರಶಂಸೆ ವ್ಯಕಪಡಿಸಿದ್ದಾರೆ.

[t4b-ticker]
error: Content is protected !!