ಅದೊಂದು ಕಾರಣಕ್ಕೆ ಶೇ.15ರಷ್ಟು ಉದ್ಯೋಗಿಗಳಿಗೆ ಗೇಟ್‌ಪಾಸ್ ಕೊಡಲು ಅಮೆಜಾನ್‌ ಸಜ್ಜು!

Picture of Savistara

Savistara

Bureau Report

ವಿಶ್ವದ ದೈತ್ಯ ಕಂಪನಿಯಾದ ಅಮೆಜಾನ್ 30 ಸಾವಿರ ಉದ್ಯೋಗಿಗಳನ್ನು ತೆಗೆದು ಹಾಕುತ್ತದೆ ಎಂಬ ಸುದ್ದಿ ಹರಿದಾಡುತ್ತಿದೆ. ಕಂಪನಿಯ ಖರ್ಚು ಹಾಗೂ ಹೆಚ್ಚುವರಿ ನೇಮಕಾತಿಯನ್ನು ಸರಿದೂಗಿಸಲು ಅಮೆಜಾನ್ ಈ ನಿರ್ಧಾರ ಮಾಡಿದೆ ಎನ್ನಲಾಗುತ್ತಿದೆ.

ಜೆಫ್ ಬೆಜಾಸ್ ಒಡೆತನದ ಅಮೆಜಾನ್‌ನಲ್ಲಿ ಒಟ್ಟು 1.55 ಮಿಲಿಯನ್ (1,550,000) ಉದ್ಯೋಗಿಗಳು ಇದ್ದಾರೆ.ಕಾರ್ಪೋರೆಟ್ ಉದ್ಯೋಗಿಗಳಿಗೆ ಹೋಲಿಸಿದರೆ ಶೇಕಡಾ 10ರಷ್ಟು ಮಾತ್ರ ಅಮೆಜಾನ್ ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕುತ್ತಿದೆ. ಅಮೆಜಾನ್ ಕಂಪನಿಯಲ್ಲಿ ಈ ಬಾರಿ ಒಟ್ಟು 30,000 ಸಾವಿರ ಜನರಿಗೆ ಹುದ್ದೆಯಿಂದ ಗೇಟ್ ಪಾಸ್ ನೀಡಲಾಗುತ್ತಿದೆ. 2022ಕ್ಕೆ ಹೋಲಿಸಿದರೆ ಇದು ಅತ್ಯಂತ ದೊಡ್ಡ ಉದ್ಯೋಗ ಕಡಿತವಾಗಿದೆ. 2022ರಲ್ಲಿ ಅಮೆಜಾನ್ 27,000 ಜನರನ್ನು ಹೊರಗೆ ಹಾಕಿತ್ತು.

News Updates

ಕೇಂದ್ರ ಸರ್ಕಾರದಿಂದ ಶಿವಮೊಗ್ಗ ನಗರ ಬೈಪಾಸ್ ಹಾಗೂ ನಗರ ವ್ಯಾಪ್ತಿಯ ಹೆದ್ದಾರಿ ಅಭಿವೃದ್ಧಿಗೆ 466.74 ಕೋಟಿ ರೂ. ಮಂಜೂರು; ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಕೃತಜ್ಞತೆ ಸಲ್ಲಿಸಿದ ಸಂಸದ ಬಿ.ವೈ. ರಾಘವೇಂದ್ರ

[t4b-ticker]
error: Content is protected !!