ಕುಕ್ಕೆ ಸುಬ್ರಮಣ್ಯ ದೇವರಿಗೆ ವಿಜೃಂಭಣೆಯಿಂದ ಅವಭೃತೋತ್ಸವ, ನೌಕಾವಿಹಾರ ಸಂಪನ್ನ

Picture of Savistara

Savistara

Bureau Report

ಕುಕ್ಕೆಶ್ರೀ ಶ್ರೀ ಸುಬ್ರಹ್ಮಣ್ಯ ದೇವಾಲಯದ ಚಂಪಾಷಷ್ಠಿ ಮಹೋತ್ಸವ ಹಿನ್ನೆಲೆ ಶ್ರೀ ದೇವರ ಅವಭೃತೋತ್ಸವ , ನೌಕಾವಿಹಾರ ಇಂದು ನಡೆಯಿತು.

ಇಂದು ಬೆಳಗ್ಗೆ ದೇವರ ಓಕುಳಿ ಪೂಜೆ, ಓಕುಳಿ ಸಂಪ್ರೋಕ್ಷಣೆ ನಡೆದು ದೇವಾಲಯದಿಂದ ಅದ್ದೂರಿಯಾಗಿ ಶ್ರೀ ದೇವರು ಕುಮಾರಧಾರ ಸ್ನಾನ ಗೃಹಕ್ಕೆ ಬಂದು ಶ್ರೀ ದೇವರ ಅವಭೃತೋತ್ಸವ , ನೌಕಾವಿಹಾರ ನಡೆಯಿತು.

ದೇವಳದ ಆನೆ ಯಶಸ್ವಿ ಯೂ ಪಾಲ್ಗೊಂಡಿತು. ವ್ಯವಸ್ಥಾಪನಾ ಸಮಿತಿಯವರು, ದೇವಳದ ಅಧಿಕಾರಿಗಳು, ಸಿಬ್ಬಂದಿಗಳು, . ಸಾವಿರಾರು ಮಂದಿ ಭಕ್ತರು ಪಾಲ್ಗೊಂಡರು.

[t4b-ticker]
error: Content is protected !!