ಕುಕ್ಕೆ ಪ್ರಸಾದದ ಬಾಳೆಹಣ್ಣು ಕಳಪೆ ಗುಣಮಟ್ಟ | ಭಕ್ತಾದಿಗಳ ಆಕ್ರೋಶ

Picture of Savistara

Savistara

Bureau Report

ಕುಕ್ಕೆ :ರಾಜ್ಯದ ಮುಜರಾಯಿ ಒಳಪಟ್ಟ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ದಲ್ಲಿ ಕಾರ್ತಿಕ ಪೂಜೆಯ ಪ್ರಸಾದದಲ್ಲಿ ನೀಡಿದ ಬಾಳೆ ಹಣ್ಣು ಕೊಳೆತು ಕಜ್ಜಿ ಕಳೆ ಯಾಗಿರುವ ಬಗ್ಗೆ ಭಕ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಟೆಂಡರ್ ಮೂಲಕ ದೇವಸ್ಥಾನಕ್ಕೆ ಬಾಳೆ ಹಣ್ಣು ಪೂರೈಸಲಾಗುತ್ತಿದ್ದೂ ಆದರೆ ಗುಣಮಟ್ಟ ಕಾಪಾಡುವಲ್ಲಿ ವಿಫಲವಾಗಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದ್ದು ದಿನಕ್ಕೆ ಸಾವಿರಾರು ಭಕ್ತರು ಕ್ಷೇತ್ರಕ್ಕೆ ಆಗಮಿಸುತ್ತಿದ್ದು ಈ ಸಂದರ್ಭದಲ್ಲಿ ಇಂತಹ ಕಜ್ಜಿ ಕಜ್ಜಿ ಬಾಳೆ ಹಣ್ಣು ನೀಡಿ ಭಕ್ತರ ಶ್ರದ್ದೆ, ನಂಬಿಕೆಗೆ ಧಕ್ಕೆಯಾಗಿದ್ದು ತಕ್ಷಣ ಸರಿಪಡಿಸುವಂತೆ ಭಕ್ತಾದಿಗಳು ಅಗ್ರಹಿಸಿದ್ದಾರೆ

News Updates

ನಿಮ್ಮಪ್ಪನಿಂದಲೇ ಆರ್‌ಎಸ್‌ಎಸ್‌ಗೆ ಏನು ಮಾಡೋಕೆ ಆಗಿಲ್ಲ, ನಿಮ್ಮಿಂದ ಆಗುತ್ತಾ? ಅಧಿಕಾರದಲ್ಲಿ ಮೆರೆದವರಿಗೆ ಬಂಗಾಳದ ಜನ್ನು ಅಟ್ಟಾಡಿಸಿ ಹೊಡೆಯುತ್ತಿದ್ದಾರೆ, ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಸಿಟಿ ರವಿ ವಾಗ್ದಾಳಿ

[t4b-ticker]
error: Content is protected !!