ಸಂಸದ ಕ್ಯಾ.ಬ್ರಿಜೇಶ್ ಚೌಟರ ಮನವಿಗೆ ಎಂಆರ್ ಪಿ.ಎಲ್ ಅಧಿಕಾರಿಗಳ ಸ್ಪಂದನೆ | ಒಪ್ಪಂದದ ಮೇರೆಗೆ ನೇಮಕವಾಗಿದ್ದ ಮಹಿಳಾ ಉದ್ಯೋಗಿಳ ಮುಂದುವರಿಕೆ

Picture of Savistara

Savistara

Bureau Report

ಮಂಗಳೂರು:ಎಂಆರ್ ಪಿ.ಎಲ್ ಕಂಪನಿಯಲ್ಲಿ ಒಪ್ಪಂದದ ಮೇರೆಗೆ ನೇಮಕವಾಗಿದ್ದ ಬಡತನ ಹಿನ್ನೆಲೆಯ ಮಹಿಳಾ ಉದ್ಯೋಗಿಗಳಿಬ್ಬ ರಿಗೆ ತಾಂತ್ರಿಕವಾಗಿ ತೊಂದರೆಯಾದ ಸಮಯದಲ್ಲಿ ಉದ್ಯೋಗಿಗಳು ಸಂಸದರ ಗಮನಕ್ಕೆ ತಂದಾಗ ತಕ್ಷಣ ಅಧಿಕಾರಿಗಳ ಜೊತೆ ಚರ್ಚಿಸಿ ಕೆಲಸದಲ್ಲಿ ಮುಂದುವರಿಸಿ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದರು.ಇದೀಗ ಎಂಅರ್ ಪಿ ಎಲ್ ಅಧಿಕಾರಿಗಳು ಕೆಲಸಕ್ಕೆ ಹಾಜರಾಗುವಂತೆ ಮಹಿಳೆಯರಿಬ್ಬರಿಗೆ ಪತ್ರ ಮುಖೇನ ಸೂಚಿಸಿದ್ದಾರೆ.ಸಂಸದ ಕ್ಯಾ.ಬ್ರಿಜೇಶ್ ಚೌಟರ ಈ ಸ್ಪಂದನೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ

News Updates

ಎಸ್‌ಐಆ‌ರ್ ವಿಚಾರದಲ್ಲಿ ಬಿಜೆಪಿ ಕಾರ್ಯಕರ್ತರ ಬೆದರಿಸಿದರೆ ಸುಮ್ಮನಿರಲ್ಲ: ಪೊಲೀಸರಿಗೆ ಸಂಸದ ಕ್ಯಾ. ಚೌಟ ಎಚ್ಚರಿಕೆ – ಕಾಂಗ್ರೆಸ್ ತನ್ನ ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸಲಿ ಅಕ್ರಮವಾಗಿ ಮತ ರದ್ದು -ಮಾಡಲಾದ ವ್ಯಕ್ತಿಯನ್ನು ತಂದು ಚುನಾವಣಾಧಿಕಾರಿ ಮುಂದೆ ನಿಲ್ಲಿಸಲಿ: ಸಂಸದ ಸವಾಲು

[t4b-ticker]
error: Content is protected !!