
ಸುಳ್ಯ ದ ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣ ಸಂಸ್ಥೆಗಳನ್ನು ನಿರ್ಮಿಸಿ ಜನ ಸಾಮಾನ್ಯರ ಆರೋಗ್ಯ ದೃಷ್ಟಿಯಿಂದ ಸುಳ್ಯದ ಅಮರ ಶಿಲ್ಪಿ ದಿವಂಗತ ಕುರುಂಜಿ ವೆಂಕಟ್ರಮಣ ಗೌಡರು ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ನಿರ್ಮಿಸಿದರು ಇದೀಗ ಇಲ್ಲಿ ಉಚಿತ ಆರೋಗ್ಯ ಮೇಳವನ್ನು 24 ಜೂನ್ 2025ರಿಂದ 04 ಜುಲೈ 2025ರವರೆಗೆ ಸಾರ್ವಜನಿಕರ ಆರೋಗ್ಯದ ಹಿತ ದೃಷ್ಟಿಯಿಂದ ಹಮ್ಮಿಕೊಂಡಿರುತ್ತಾರೆ. ಆಸ್ಪತ್ರೆಯಲ್ಲಿ ಆಧುನಿಕ ಚಿಕಿತ್ಸಾ ಉಪಕರಣ ಮತ್ತು ನುರಿತ ತಜ್ಞ ವೈದ್ಯರುಗಳ ಹಾಗೂ ಅತ್ಯಾಧುನಿಕ ಪ್ರಯೋಗಾಲಯ ತಪಾಸಣೆಗಳ ಮೂಲಕ ಮಾಡಲಾಗುವುದು. ಸಾರ್ವಜನಿಕರು ಇದರ ಸಂಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಸೂಚಿಸಿದ್ದಾರೆ.
ಈ ಕೆಳಗಿನ ವಿಭಾಗಗಳಿಗೆ ತಜ್ಞ ಮತ್ತು ನುರಿತ ವೈದ್ಯರುಗಳಿಂದ ಉಚಿತ ತಪಾಸಣೆ ಮತ್ತು ನಿಗದಿತ ಚಿಕಿತ್ಸೆಗಳನ್ನು ಹೊರ ಮತ್ತು ಒಳ ರೋಗಿಗಳಿಗೆ ರಿಯಾಯಿತಿ ದರದಲ್ಲಿ ಕೊಡಲಾಗುವುದು
ಜೂನ್ 24 0 ಜುಲೈ 4 20250 ವರೆಗೆ
- ಜನರಲ್ ಮೆಡಿಸಿನ್
- ಶಸ್ತ್ರ ಚಿಕಿತ್ಸೆ ವಿಭಾಗ
- ಹೆರಿಗೆ ಮತ್ತು ಸ್ತ್ರೀ ರೋಗ ವಿಭಾಗ
- ಎಲುಬು ಮತ್ತು ಕೀಲು ರೋಗ ವಿಭಾಗ
- ಕಿವಿ, ಮೂಗು ಮತ್ತು ಗಂಟಲು ವಿಭಾಗ
- ಮಕ್ಕಳ ವಿಭಾಗ
- ನೇತ್ರ ಚಿಕಿತ್ಸಾ ವಿಭಾಗ
- ಚರ್ಮ ಮತ್ತು ಲೈಂಗಿಕ ರೋಗ ವಿಭಾಗ
- ಮನೋರೋಗ ವಿಭಾಗ
10 ಶ್ವಾಸಕೋಶ ವಿಭಾಗ
ಈ ಎಲ್ಲಾ ವಿಭಾಗಗಳಲ್ಲಿ ಸಾರ್ವಜನಿಕರು ಬಂದು ಸೌಲಭ್ಯಗಳನ್ನು ಪಡೆದುಕೊಳ್ಳಬಹುದು.
(ವಿ.ಸೂ : ಕಂಪ್ಯೂಟರೀಕೃತ ರಕ್ತ ತಪಾಸಣೆ, ಎಕ್ಸ್ ರೇ, ಇಸಿಜಿ, ಅಲ್ಟಾ ಸೌಂಡ್ ಸ್ಕ್ಯಾನಿಂಗ್ ಸೌಲಭ್ಯಗಳು ರಿಯಾಯಿತಿ ದರದಲ್ಲಿ ಹೊರರೋಗಿಗಳಿಗೂ ಲಭ್ಯ.) ಒಳ ರೋಗಿಗಳಿಗೆ MRI ಮತ್ತು CT Scan ಗಳು ನಿಗದಿತ ರಿಯಾಯಿತಿ ದರದಲ್ಲಿ ಲಭ್ಯ.
ಒಳ ರೋಗಿಗಳಿಗೆ ಜನರಲ್ ವಾರ್ಡಿನಲ್ಲಿ ಉಚಿತ ಹಾಸಿಗೆ, ಊಟ, ತಿಂಡಿ, ನಿಗದಿತ ಔಷಧಗಳು ಲಭ್ಯ
ಒಳ ರೋಗಿಗಳಿಗೆ ಜನರಲ್ ವಾರ್ಡಿನಲ್ಲಿ ನಿಗದಿತ ರಕ್ತ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸೆಗಳು ರಿಯಾಯತಿ ದರದಲ್ಲಿ ಲಭ್ಯ
ಮಹಿಳಾ ಒಳ ರೋಗಿಗಳಿಗೆ ಹೆರಿಗೆ, ಸಂತಾನ ಹರಣ ಚಿಕಿತ್ಸೆ, ಗರ್ಭಕೋಶದ ಕಾಯಿಲೆಗಳ ತಪಾಸಣೆ ಹಾಗೂ ನಿಗದಿತ ಶಸ್ತ್ರ ಚಿಕಿತ್ಸೆಗಳನ್ನು ಉಚಿತವಾಗಿ ಮಾಡಲಾಗುವುದು.
ಮೇಲೆ ನಮೂದಿಸಿದ ಎಲ್ಲಾ ವಿಭಾಗಗಳಲ್ಲಿ ಒಳರೋಗಿಗಳಿಗೆ ಉಚಿತ ಚಿಕಿತ್ಸೆಯ ಸೌಲಭ್ಯವನ್ನು ನುರಿತ ವೈದ್ಯರುಗಳ ಆದೇಶಗಳಿಗನುಸಾರವಾಗಿ ಮಾಡಲಾಗುವುದು.
ವಿ.ಸೂ: ಈ ಮೇಲಿನ ಸೌಲಭ್ಯಗಳು ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಕನಿಷ್ಠ 5 ದಿವಸ ಮತ್ತು ಆರೋಗ್ಯ ಮೇಳದ ಅವಧಿಯಲ್ಲಿ ಮಾತ್ರ ಅನ್ವಯಿಸುವುದು.
ಈ ಸೌಲಭ್ಯಗಳು ನಿರಂತರವಾಗಿ ನಡೆಯಲಿರುವುದು.
ಈ ಮೇಲಿನ ಎಲ್ಲಾ ಸೌಲಭ್ಯಗಳನ್ನು ಸಾರ್ವಜನಿಕರು ಪಡೆದುಕೊಳ್ಳಬೇಕಾಗಿ ಸುಳ್ಯದ ಕೆ.ವಿ.ಜಿ ಮೆಡಿಕಲ್ ಕಾಲೇಜಿನ ವೈದ್ಯಕೀಯ ನಿರ್ದೇಶಕರು ತಿಳಿಸಿರುತ್ತಾರೆ.
ಆಸ್ಪತ್ರೆಯಲ್ಲಿ ಆರೋಗ್ಯ ವಿಮೆಗಳಾದ * ಆಯುಷ್ಠಾನ್ ಭಾರತ್-ಆರೋಗ್ಯ ಕರ್ನಾಟಕ ಎಂಪ್ಲಾಯಿಮೆಂಟ್ ಸ್ಟೇಟ್ ಇನ್ಸುರೆನ್ಸ್ ಸ್ಟೀಮ್ (ಇ.ಎಸ್.ಐ.ಎಸ್)
ಸ್ಟಾರ್ ಹೆಲ್ತ್ ಮತ್ತು ಎಲೈಡ್ ಇನ್ಸುರೆನ್ಸ್ ಸಂಪೂರ್ಣ ಸುರಕ್ಷ ವಿಡಲ್ ಹೆಲ್ತ್ ಇನ್ಸುರೆನ್ಸ್ ಟಿಪಿಎ ಪೈಲಿ. *
ರಕ್ಷ ಹೆಲ್ತ್ ಇನ್ಸುರೆನ್ಸ್ ಟಿಪಿಎ ಪೈ.ಲಿ.
ಎಂಡೋಸಲ್ಫಾನ್ ವಿಕ್ಟಿಮ್ಸ್ * ಹೆಲ್ತ್ ಎಸ್ಸುರೆನ್ಸ್ ಗಳು ಲಭ್ಯವಿದ್ದು ಅರ್ಹರು ಅದರ ಪ್ರಕಾರವಾಗಿ ಪ್ರಯೋಜನವನ್ನು ಪಡೆದುಕೊಳ್ಳಬಹುದು.
: 08257-230316, 7353752223, 9108235183













































