2025-26 ನೇ ಸಾಲಿನ ನಬಾರ್ಡ್ ಸಾಲಕ್ಕೆ ಅರ್ಜಿಯನ್ನು ಹಾಕಲು ಇಚ್ಚಿಸುವವರು, ಬ್ಯಾಂಕಿಗೆ ಬಂದು ಮಾಹಿತಿಯನ್ನು ಪಡೆದುಕೊಳ್ಳುವಂತೆ ಸುಳ್ಯ ಭೂ ಅಭಿವೃದ್ಧಿ ಬ್ಯಾಂಕ್ ರವರು ವಿನಂತಿಸಿಕೊಂಡಿದ್ದಾರೆ.ನಕ್ಷೆ ಆರ್ ಟಿಸಿ,MUTATION COPYಖಾತಾ ಪ್ರತಿತೀರ್ವೆ ರಶೀದಿNOC(CA Bank, ಗ್ರಾಮೀಣ ವಿಕಾಸ ಬ್ಯಾಂಕ್, Nationalised Bank)ಫೋಟೋ 4,ಆಧಾರ್ ಕಾರ್ಡ್ ಜೆರಾಕ್ಸ್ 3 ಪ್ರತಿ, ಬ್ಯಾಂಕ್ ಪಾಸ್ ಬುಕ್ 3 ಪ್ರತಿ(ಆಧಾರ್ ಲಿಂಕ್ ಹೊಂದಿರಬೇಕು) ಪಾನ್ ಕಾರ್ಡ್ ಪ್ರತಿ 3,ರೇಷನ್ ಕಾರ್ಡ್ ಜೆರಾಕ್ಸ್,ಪ್ಲಾನ್ ಮತ್ತು ಎಸ್ಟಿಮೇಟ್,2 ಖಾಲಿ ಚೆಕ್,13 ವರ್ಷದ ಇಸಿ,ಸಂತತಿ ನಕ್ಷೆ (ನೋಟರಿಯವರಿಂದ ) ಇವೆಲ್ಲ ಪುರಾವೆಗಳನ್ನು ಅರ್ಜಿ ಜೊತೆ ಲಗತ್ತಿಸಬೇಕೆಂದು ತಿಳಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ವಿವರಗಳಿಗೆ ಪಿಎಲ್ ಡಿ ಬ್ಯಾಂಕ್ ನ 9019671147 ಕರೆ ಮಾಡುವಂತೆ ಸುಳ್ಯ ಪಿಎಲ್ ಡಿ ಬ್ಯಾಂಕ್ ಮೂಲಗಳು ತಿಳಿಸಿದ್ದಾರೆ.
2025-26 ಸಾಲಿನ ನಬಾರ್ಡ್ ಸಾಲ ಇಚ್ಚಿಸುವವರು ಅರ್ಜಿ ಸಲ್ಲಿಕೆ ಬಗ್ಗೆ | ಮಾಹಿತಿ ಪಡೆದುಕೊಳ್ಳುವಂತೆ ಪಿ ಎಲ್ ಡಿ ಬ್ಯಾಂಕ್ ಸೂಚನೆ
Savistara
Bureau Report
[t4b-ticker]














































