ಹಾಸನಾಂಬೆ ದೇವಾಲಯವು ಕರ್ನಾಟಕದ ಹಾಸನದಲ್ಲಿ ನೆಲೆಗೊಂಡಿರುವ ಶಕ್ತಿ ದೇವಿಗೆ ಅಥವಾ ಅಂಬಾ ದೇವತೆಗೆ ಸಮರ್ಪಿತವಾದ ಹಿಂದೂ ದೇವಾಲಯವಾಗಿದೆ. ಈ ದೇವಾಲಯವನ್ನು 12 ನೇ ಶತಮಾನದಲ್ಲಿ ನಿರ್ಮಿಸಲಾದ ಮತ್ತು ಪ್ರತಿವರ್ಷ ದೀಪಾವಳಿ ಹಬ್ಬ ಆರಂಭವಾಗುತ್ತಿದ್ದಂತೆ ಈ ದೇವಾಲಯದ ಬಾಗಿಲನ್ನು ತೆರೆಯಲಾಗುತ್ತದೆ. ಭಕ್ತರು ವರ್ಷದಲ್ಲಿ ದೀಪಾವಳಿ ಸಮಯದಲ್ಲಿ ಮಾತ್ರ ಈ ದೇವಿಯ ದರ್ಶನವನ್ನು ಮಾಡಬಹುದು. 2025 ರಲ್ಲಿ ಹಾಸನಾಂಬೆ ಕ್ಷೇತ್ರದ ಬಾಗಿಲನ್ನು ಯಾವಾಗ ತೆರೆಯಲಾಗುತ್ತದೆ..?
ಹಾಸನಾಂಬ ದೇವಾಲಯದ ಸಮಯಗಳು
- ದಿನಾಂಕ: 09-10-2025 ಗುರುವಾರ: ಮಧ್ಯಾಹ್ನ 12.00 ರಿಂದ ಬಾಗಿಲು ತೆಗೆಯಲಾಗುವದು, ಸಾರ್ವಜನಿಕ ದರ್ಶನ ಇರುವುದಿಲ್ಲ.
- ದಿನಾಂಕ: 10-10-2025 ಶುಕ್ರವಾರ: ಬೆಳಗ್ಗೆ 6.00 ರಿಂದ ಸಂಜೆ 7.00
- ದಿನಾಂಕ: 11-10-2025 ಶನಿವಾರ: ಬೆಳಗ್ಗೆ 5.00 ರಿಂದ ಮಧ್ಯಾಹ್ನ 2.00, ಮಧ್ಯಾಹ್ನ 3.30 ರಿಂದ ಬೆಳಗಿನ ಜಾವ 3.00
- ದಿನಾಂಕ: 12-10-2025 ಭಾನುವಾರ: ಬೆಳಗ್ಗೆ 5.00 ರಿಂದ ಮಧ್ಯಾಹ್ನ 2.00, ಮಧ್ಯಾಹ್ನ 3.30 ರಿಂದ ಬೆಳಗಿನ ಜಾವ 3.00
- ದಿನಾಂಕ: 13-10-2025 ಸೋಮವಾರ: ಬೆಳಗ್ಗೆ 5.00 ರಿಂದ ಮಧ್ಯಾಹ್ನ 2.00, ಮಧ್ಯಾಹ್ನ 3.30 ರಿಂದ ಬೆಳಗಿನ ಜಾವ 3.00
- ದಿನಾಂಕ: 14-10-2025 ಮಂಗಳವಾರ: ಬೆಳಗ್ಗೆ 5.00 ರಿಂದ ಮಧ್ಯಾಹ್ನ 2.00, ಮಧ್ಯಾಹ್ನ 3.30 ರಿಂದ ಬೆಳಗಿನ ಜಾವ 3.00
- ದಿನಾಂಕ: 15-10-2025 ಬುಧವಾರ: ಬೆಳಗ್ಗೆ 5.00 ರಿಂದ ಮಧ್ಯಾಹ್ನ 2.00, ಮಧ್ಯಾಹ್ನ 3.30 ರಿಂದ ಬೆಳಗಿನ ಜಾವ 3.00
- ದಿನಾಂಕ: 16-10-2025 ಗುರುವಾರ: ಬೆಳಗ್ಗೆ 5.00 ರಿಂದ ಮಧ್ಯಾಹ್ನ 2.00, ಮಧ್ಯಾಹ್ನ 3.30 ರಿಂದ ಬೆಳಗಿನ ಜಾವ 2.00
- ದಿನಾಂಕ: 17-10-2025 ಶುಕ್ರವಾರ: ಬೆಳಗ್ಗೆ 5.00 ರಿಂದ ಮಧ್ಯಾಹ್ನ 2.00, ಮಧ್ಯಾಹ್ನ 3.30 ರಿಂದ ಬೆಳಗಿನ ಜಾವ 3.00
- ದಿನಾಂಕ: 18-10-2025 ಶನಿವಾರ: ಬೆಳಗ್ಗೆ 5.00 ರಿಂದ ಮಧ್ಯಾಹ್ನ 2.00, ಮಧ್ಯಾಹ್ನ 3.30 ರಿಂದ ಬೆಳಗಿನ ಜಾವ 3.00
- ದಿನಾಂಕ: 19-10-2025 ಭಾನುವಾರ: ಬೆಳಗ್ಗೆ 5.00 ರಿಂದ ಮಧ್ಯಾಹ್ನ 2.00, ಮಧ್ಯಾಹ್ನ 3.30 ರಿಂದ ಬೆಳಗಿನ ಜಾವ 2.00
- ದಿನಾಂಕ: 20-10-2025 ಸೋಮವಾರ: ಬೆಳಗ್ಗೆ 5.00 ರಿಂದ ಮಧ್ಯಾಹ್ನ 2.00, ಮಧ್ಯಾಹ್ನ 3.30 ರಿಂದ ಬೆಳಗಿನ ಜಾವ 3.00
- ದಿನಾಂಕ: 21-10-2025 ಮಂಗಳವಾರ: ಬೆಳಗ್ಗೆ 5.00 ರಿಂದ ಮಧ್ಯಾಹ್ನ 2.00, ಮಧ್ಯಾಹ್ನ 3.30 ರಿಂದ ಬೆಳಗಿನ ಜಾವ 2.00
- ದಿನಾಂಕ: 22-10-2025 ಬುಧವಾರ: ಬೆಳಗ್ಗೆ 5.00 ರಿಂದ ಸಂಜೆ 7.00, ರಾತ್ರಿ 1.00 ರಿಂದ ಬೆಳಗ್ಗೆ 7.00
- ದಿನಾಂಕ: 23-10-2025 ಗುರುವಾರ: ಮಧ್ಯಾಹ್ನ 12.00 ಗಂಟೆಗೆ ಬಾಗಿಲು ಮುಚ್ಚಲಾಗುವುದು.














































