ಸನಾತನ ಸಂಸ್ಕೃತಿಯ ಉಳಿವು ನಮ್ಮೆಲ್ಲರ ಕರ್ತವ್ಯ :ಹಿಂದೂ ಸಂಗಮ ಸುಳ್ಯ ಗೌರವ ಮಾರ್ಗದರ್ಶಕರಾದ ಶ್ರೀ ವಿದ್ಯಾ ಪ್ರಸನ್ನ ತೀರ್ಥ ಸ್ವಾಮಿ

Picture of Savistara

Savistara

Bureau Report

ಸುಬ್ರಮಣ್ಯ:ಭಾರತ ನೂರಾರು ಪರಂಪರೆ, ಆಚಾರ ವಿಚಾರಗಳನ್ನು ಒಳಗೊಂಡಿರುವ ದೇಶವಾಗಿದ್ದು ಆದರೆ ಕಾಲ ಕ್ರಮೇಣ ಅವೆಲ್ಲವುಗಳ ಮೇಲೆ ಆಕ್ರಮಣವಾಗುತ್ತಿದ್ದೂ ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಹಿಂದೂ ಸಂಗಮ ಕಾರ್ಯಕ್ರಮ ಆಯೋಜಿಸಲಾಗಿದೆಯೆಂದು ಸುಳ್ಯ ತಾಲೂಕು ಹಿಂದೂ ಸಂಗಮ ಗೌರವ ಮಾರ್ಗದರ್ಶಕರಾದ ಕುಕ್ಕೆ ಸುಬ್ರಮಣ್ಯ ಶ್ರೀ ಶ್ರೀ ವಿದ್ಯಾಪ್ರಸನ್ನ ಸ್ವಾಮಿ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ. ಜಗತ್ತಿಗೆ ಮಾರ್ಗದರ್ಶನ ನೀಡಿದ ದೇಶ ನಮ್ಮದು ಒಂದು ಕಡೆಯಲ್ಲಿ ಅಭಿವೃದ್ಧಿ ಪಥದತ್ತ ಸಾಗುತ್ತಿದ್ದೂ ಮತ್ತೊಂದು ಕಡೆ ಸಂಸ್ಕೃತಿ ಯ ಬಗ್ಗೆ ಆಕ್ರಮಣಗಳಾಗುತ್ತಿದೆ ಮುಖ್ಯವಾಗಿ ಯುವ ಸಮುದಾಯ ಇವೆಲ್ಲವುಗಳಿಂದ ಪ್ರಭಾವಿತರಾಗುತ್ತಿದ್ದಾರೆ ಈ ಬಗ್ಗೆ ಸಮಾಜದಲ್ಲಿ ಜಾಗೃತಿಗಾಗಿ ಈ ಕಾರ್ಯಕ್ರಮ ಅದಲ್ಲದೆ ಸಾಮಾಜಿಕ ಸಾಮರಸ್ಯ,ಪರಿಸರ ಸಂ ರಕ್ಷಣೆ, ಕೌಟುಂಬಿಕ ಮೌಲ್ಯ ವೃದ್ಧಿಗಾಗಿ ಎಲ್ಲಾ ಕಡೆ ಹಿಂದೂ ಸಂಗಮ ಆಯೋಜಿಸಲಾಗಿದ್ದು ಸಮಾಜದ ಬಂಧುಗಳು ಈ ಕಾರ್ಯಕ್ರಮ ದಲ್ಲಿ ಭಾಗವಹಿಸುವಂತೆ ಸಂದೇಶದಲ್ಲಿ ತಿಳಿಸಿದ್ದಾರೆ

News Updates

ನಿಮ್ಮಪ್ಪನಿಂದಲೇ ಆರ್‌ಎಸ್‌ಎಸ್‌ಗೆ ಏನು ಮಾಡೋಕೆ ಆಗಿಲ್ಲ, ನಿಮ್ಮಿಂದ ಆಗುತ್ತಾ? ಅಧಿಕಾರದಲ್ಲಿ ಮೆರೆದವರಿಗೆ ಬಂಗಾಳದ ಜನ್ನು ಅಟ್ಟಾಡಿಸಿ ಹೊಡೆಯುತ್ತಿದ್ದಾರೆ, ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಸಿಟಿ ರವಿ ವಾಗ್ದಾಳಿ

[t4b-ticker]
error: Content is protected !!