ಸುಳ್ಯ : ಗ್ರಾಮ ನಕ್ಷೆಗೆ ಲಂಚ ಪಡೆದ ತಾಲೂಕು ಕಚೇರಿ ಸಿಬ್ಬಂದಿ |ಕೆ.ಆ‌ರ್.ಎಸ್.ಪಕ್ಷದ ಕಾರ್ಯಕರ್ತರು ಪ್ರಶ್ನೆ | ಇಲ್ಲಿದೆ ಫುಲ್ ವಿಡಿಯೋ

Picture of Savistara

Savistara

Bureau Report

ಗ್ರಾಮ ನಕ್ಷೆಗೆ ಅರ್ಜಿ ಕೊಟ್ಟು ಶುಲ್ಕ ಪಾವತಿಸಿದ್ದ ಗ್ರಾಮಸ್ಥರೊಬ್ಬರಿಗೆ ಗ್ರಾಮ ನಕ್ಷೆಯೂ ಕೊಡದೆ, ಅದರ ಮೇಲೆ 500 ರೂ. ಲಂಚ ಪಡೆದಿದ್ದ ಸುಳ್ಯ ತಾಲೂಕು ಕಚೇರಿ ಸಿಬ್ಬಂದಿಯನ್ನು ಕೆ.ಆ‌ರ್.ಎಸ್.ಪಕ್ಷದ ಕಾರ್ಯಕರ್ತರು ಪ್ರಶ್ನಿಸಿದ ಪರಿಣಾಮವಾಗಿ ಗ್ರಾಮ ನಕ್ಷೆಯೂ ದೊರಕಿ, ಲಂಚವಾಗಿ ಪಡೆದಿದ್ದ ಐನೂರು ರೂ. ಕೂಡ ವಾಪಸ್ ದೊರೆತ ಘಟನೆ ನಿನ್ನೆ ಸುಳದಯ ತಾಲೂಕು ಕಚೇರಿಯಲ್ಲಿ ನಡೆದಿದೆ. ಘಟನೆಯ ಪೂರ್ತಿ ವೀಡಿಯೋ ಇಲ್ಲಿದೆ.

News Updates

ನಿಮ್ಮಪ್ಪನಿಂದಲೇ ಆರ್‌ಎಸ್‌ಎಸ್‌ಗೆ ಏನು ಮಾಡೋಕೆ ಆಗಿಲ್ಲ, ನಿಮ್ಮಿಂದ ಆಗುತ್ತಾ? ಅಧಿಕಾರದಲ್ಲಿ ಮೆರೆದವರಿಗೆ ಬಂಗಾಳದ ಜನ್ನು ಅಟ್ಟಾಡಿಸಿ ಹೊಡೆಯುತ್ತಿದ್ದಾರೆ, ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಸಿಟಿ ರವಿ ವಾಗ್ದಾಳಿ

[t4b-ticker]
error: Content is protected !!