ಅಬುಧಾಬಿ, ದುಬೈ, ಸೌದಿ ಅರೇಬಿಯಾದ ರಿಯಾದ್ ಮೇಲೂ ದಾಳಿ: ಆತಂಕದಲ್ಲಿ ಗಲ್ಫ್ ರಾಷ್ಟ್ರಗಳು

Picture of Savistara

Savistara

Bureau Report

ಇರಾನ್ ಮೇಲೆ ಇಸ್ರೇಲ್ ಮತ್ತು ಅಮೆರಿಕ ಜಂಟಿ ದಾಳಿ ನಡೆಸಿದ ಬೆನ್ನಿಗೇ ಪ್ರತಿದಾಳಿ ನಡೆಸಿರುವ ಇರಾನ್, ಕತಾರ್ ಮಾತ್ರವಲ್ಲದೆ ಯುಎಇನ ಅಬುಧಾಬಿ, ದುಬೈ, ಸೌದಿ ಅರೇಬಿಯಾದ ರಿಯಾದ್ ಮೇಲೆ ಕೂಡಾ ದಾಳಿ ನಡೆಸಿದೆ.ನಮಗೆ ಸ್ಪೋಟದ ಸದ್ದು ಕೇಳಿಬಂತು. ಕ್ಷಿಪಣಿಗಳು ಆಕಾಶಾದಾದ್ಯಂತ ಹಾರಾಡುತ್ತಿರುವುದು ಕಂಡುಬಂತು. ಅದೊಂದು ದೊಡ್ಡ ಸ್ಪೋಟವಾಗಿತ್ತು. ಸ್ಪೋಟದ ತೀವ್ರತೆಗೆ ಕಿಟಕಿಗಳು ನಡುಗಿದವು ಎಂದು ದುಬೈ ನಿವಾಸಿಗಳು ತಿಳಿಸಿದ್ದಾರೆ.

Advertisement

ಆಕಾಶದಾದ್ಯಂತ ಕ್ಷಿಪಣಿ ಹಾರಾಟ ನಡೆಸುತ್ತಿರುವುದನ್ನು ಕಂಡೆವು, ಜೊತೆಗೆ ಭಾರೀ ಸ್ಪೋಟದ ಸದ್ದು ಕೂಡಾ ಕೇಳಿಬಂತು. ಸೋಟದ ತೀವ್ರತೆಗೆ ನಮ್ಮ ಕಿಟಕಿ ಗಾಜುಗಳು ನಡುಗಿದವು ಎಂದು ದುಬೈ ನಿವಾಸಿಗಳು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಈ ನಡುವೆ ಅಬುಧಾಬಿ ವಸತಿ ಪ್ರದೇಶದಲ್ಲಿ ಕೆಲವು ಕ್ಷಿಪಣಿ ಅವಶೇಷಗಳು ಕಂಡುಬಂದಿದ್ದು, ಏಷ್ಯಾದ ಪ್ರಜೆಯೊಬ್ಬ ಸಾವನ್ನಪ್ಪಿದ್ದಾರೆ ಎಂದು ಯುಎಇ ರಕ್ಷಣಾ ಸಚಿವಾಲಯ ತಿಳಿಸಿದೆ.

Advertisement
News Updates

ಮಂಗಳೂರಿನಲ್ಲಿ ನ. 6ಕ್ಕೆ ಬಿಜೆಪಿ ಬೃಹತ್ ಪಾದಯಾತ್ರೆ: ಕೇಂದ್ರ ಸಚಿವ ಸುರೇಶ್ ಗೋಪಿ, ಸಂಸದ ತೇಜಸ್ವಿ ಸೂರ್ಯ ಭಾಗಿ |ಲೋಕತಂತ್ರ ಉಳಿಸಿ, ಅರಾಜಕತೆ ಅಳಿಸಿ ಅಭಿಯಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಸಂಸದ ಕ್ಯಾ. ಚೌಟ ಕರೆ

[t4b-ticker]
error: Content is protected !!