ಸುಳ್ಯದ ಸ್ವರ್ಣಶ್ರೀ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿಯಲ್ಲಿ ಠೇವಣಿಗೆ ವಿಶೇಷ ಬಡ್ಡಿದರ | ಸ್ವರ್ಣ ನಿಧಿ ಠೇವಣಿ(Fixed Deposit) 1 ವರ್ಷದ ಅವಧಿಗೆ ಹಿರಿಯ ನಾಗರಿಕರಿಗೆ 12%, ಜನಸಾಮಾನ್ಯರಿಗೆ 11.50% ವಿಶೇಷ ಬಡ್ಡಿದರ

Picture of Savistara

Savistara

Bureau Report

ಸುಳ್ಯದ ರಥಬೀದಿಯ ವಿನಾಯಕ ಬಿಲ್ಡಿಂಗ್ ನ ಮೊದಲನೇ ಮಹಡಿಯಲ್ಲಿ ಕಾರ್ಯಾಚರಿಸುತ್ತಿರುವ ಸ್ವರ್ಣಶ್ರೀ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿಯು ಗ್ರಾಹಕರಿಗೆ ಬಿಗ್ ಆಫರ್ ನೀಡುತ್ತಿದೆ.ಪ್ರಗತಿಯ ಪಥದಲ್ಲಿ ಮುನ್ನಡೆಯುತ್ತಿರುವ ಈ ಸಂದರ್ಭದಲ್ಲಿ ಸ್ವರ್ಣಶ್ರೀ ಸೌಹಾರ್ದ ಸಹಕಾರಿ ಸಂಘವು ಮಾರ್ಚ್ ತಿಂಗಳಿನಲ್ಲಿ ಇರಿಸಲಾಗುವ ಠೇವಣಿಗಳಿಗೆ ವಿಶೇಷ ಬಡ್ಡಿದರವನ್ನು ಪ್ರಕಟಿಸಿದೆ. ಈ ಆಫರ್ ಮಾರ್ಚ 2 ರಿಂದ ಮಾ.14 ರವರೆಗೆ ಲಭ್ಯವಿದ್ದು ಈ ಅವಧಿಯಲ್ಲಿ ಸ್ವರ್ಣನಿಧಿ ಠೇವಣಿ(Fixed Deposit) ಗೆ ಒಂದು ವರ್ಷದ ಅವಧಿಗೆ ಹಿರಿಯ ನಾಗರಿಕರಿಗೆ 12%, ಜನಸಾಮಾನ್ಯರಿಗೆ 11.50% ಮತ್ತು ಸ್ವರ್ಣಧಾರ ಠೇವಣಿ(RD)ಗೆ ಒಂದು ವರ್ಷ ಮತ್ತು ಮೇಲ್ಪಟ್ಟು 11% ನೀಡಲಾಗುತ್ತದೆ. ಅಲ್ಲದೇ ಗ್ರಾಂ ಒಂದಕ್ಕೆ ಅತ್ಯಧಿಕ ದರದಲ್ಲಿ ಸೇವಾ ಶುಲ್ಕ ರಹಿತ ಚಿನ್ನಾಭರಣ ಈಡಿನ ಸಾಲಗಳನ್ನು ಕಡಿಮೆ ಬಡ್ಡಿ ದರದಲ್ಲಿ ನೀಡಲಾಗುತ್ತದೆ ಎಂದು ಸಂಸ್ಥೆಯ ಆಡಳಿತ ಮಂಡಳಿಯವರು ತಿಳಿಸಿದ್ದಾರೆ.

News Updates

ನಿಮ್ಮಪ್ಪನಿಂದಲೇ ಆರ್‌ಎಸ್‌ಎಸ್‌ಗೆ ಏನು ಮಾಡೋಕೆ ಆಗಿಲ್ಲ, ನಿಮ್ಮಿಂದ ಆಗುತ್ತಾ? ಅಧಿಕಾರದಲ್ಲಿ ಮೆರೆದವರಿಗೆ ಬಂಗಾಳದ ಜನ್ನು ಅಟ್ಟಾಡಿಸಿ ಹೊಡೆಯುತ್ತಿದ್ದಾರೆ, ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಸಿಟಿ ರವಿ ವಾಗ್ದಾಳಿ

[t4b-ticker]
error: Content is protected !!