ಸೌದಿ ಅರೇಬಿಯಾದ ರಾಸ್ ತನೂರಾ ತೈಲ ಸಂಸ್ಕರಣಾಗಾರಕ್ಕೆ ಮತ್ತೆ ಅಪ್ಪಳಿಸಿದ ಕ್ಷಿಪಣಿ : ವರದಿ

Picture of Savistara

Savistara

Bureau Report

ರಿಯಾದ್: ಸೌದಿ ಅರೇಬಿಯಾದ ದಮಾಮ್-ಜುಬೈಲ್ ಬಳಿಯ ರಾಸ್ ತನೂರಾ ತೈಲ ಸಂಸ್ಕರಣಾಗಾರಕ್ಕೆ ಕ್ಷಿಪಣಿಯೊಂದು ಮತ್ತೆ ಅಪ್ಪಳಿಸಿರುವ ಬಗ್ಗೆ ಮೂಲಗಳನ್ನು ಉಲ್ಲೇಖಿಸಿ Reuters ವರದಿ ಮಾಡಿದೆ.

ಡ್ರೋನ್ ದಾಳಿ ಹಿನ್ನೆಲೆ ರಾಸ್ ತನೂರಾ ತೈಲ ಸಂಸ್ಕರಣಾಗಾರದಲ್ಲಿ ಕಾರ್ಯಾಚರಣೆಯನ್ನು ಸೋಮವಾರ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.

ಸಂಕೀರ್ಣದಲ್ಲಿ ಏನು ಅಪ್ಪಳಿಸಿದೆ ಎಂಬುದು ತಕ್ಷಣಕ್ಕೆ ಸ್ಪಷ್ಟವಾಗಿಲ್ಲ.

News Updates

ನಿಮ್ಮಪ್ಪನಿಂದಲೇ ಆರ್‌ಎಸ್‌ಎಸ್‌ಗೆ ಏನು ಮಾಡೋಕೆ ಆಗಿಲ್ಲ, ನಿಮ್ಮಿಂದ ಆಗುತ್ತಾ? ಅಧಿಕಾರದಲ್ಲಿ ಮೆರೆದವರಿಗೆ ಬಂಗಾಳದ ಜನ್ನು ಅಟ್ಟಾಡಿಸಿ ಹೊಡೆಯುತ್ತಿದ್ದಾರೆ, ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಸಿಟಿ ರವಿ ವಾಗ್ದಾಳಿ

[t4b-ticker]
error: Content is protected !!