ರಷ್ಯಾ ದತ್ತ ಉಕ್ರೇನ್ ಡೋನ್ ಸುರಿಮಳೆ

Picture of Savistara

Savistara

Bureau Report

ಮಾಸ್ಕೊ ಮಾ.21: ಶುಕ್ರವಾರ ತಡರಾತ್ರಿಯಿಂದ ಉಕ್ರೇನ್ ಮಿಲಿಟರಿ ರಶ್ಯದತ್ತ 280ಕ್ಕೂ ಹೆಚ್ಚು ಡೋನ್‌ಗಳನ್ನು ಪ್ರಯೋಗಿಸಿರುವುದಾಗಿ ರಷ್ಯದ ರಕ್ಷಣಾ ಇಲಾಖೆ ಶನಿವಾರ ಹೇಳಿದೆ.ದಕ್ಷಿಣದ ರೊಸ್ಕೋವ್ ವಲಯದಲ್ಲಿ ಸುಮಾರು 90 ಡೋನ್‌ಗಳನ್ನು, ರಾಜಧಾನಿ ಮಾಸ್ಕೊದತ್ತ ನುಗ್ಗುತ್ತಿದ್ದ 27 ಡೋನ್‌ಗಳನ್ನೂ ಹೊಡೆದುರುಳಿಸಲಾಗಿದೆ. ನೈಋತ್ಯ ಸರಟೋವ ಪ್ರದೇಶದಲ್ಲಿ ಹಲವಾರು ಮನೆಗಳು ಹಾನಿಗೊಂಡಿದ್ದು ಇಬ್ಬರು ಗಾಯಗೊಂಡಿದ್ದಾರೆ. ಒಟ್ಟು 283 ಡೋನ್‌ಗಳನ್ನು ಹೊಡೆದುರುಳಿಸಲಾಗಿದೆ ಎಂದು ಮಾಸ್ಕೊದ ಮೇಯ‌ರ್ ಸೆರ್ಗೆಯ್ ಸೊಬ್ಯಾನಿನ್ `ಎಕ್ಸ್‌’ನಲ್ಲಿ ಪೋಸ್ಟ್ ಮಾಡಿದ್ದಾರೆ.

News Updates

ನಿಮ್ಮಪ್ಪನಿಂದಲೇ ಆರ್‌ಎಸ್‌ಎಸ್‌ಗೆ ಏನು ಮಾಡೋಕೆ ಆಗಿಲ್ಲ, ನಿಮ್ಮಿಂದ ಆಗುತ್ತಾ? ಅಧಿಕಾರದಲ್ಲಿ ಮೆರೆದವರಿಗೆ ಬಂಗಾಳದ ಜನ್ನು ಅಟ್ಟಾಡಿಸಿ ಹೊಡೆಯುತ್ತಿದ್ದಾರೆ, ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಸಿಟಿ ರವಿ ವಾಗ್ದಾಳಿ

[t4b-ticker]
error: Content is protected !!