ಸುಳ್ಯ:ಪ್ರತಿಷ್ಠಿತ ಕುರುಂಜಿ ಕುಟುಂಬದವರ ಆಶ್ರಯದಲ್ಲಿ ಎನ್ ಎಂಸಿ ಕ್ರೀಡಾಂಗಣ ದಲ್ಲಿ ಎರಡು ದಿನಗಳ ಕಾಲ ಹಗಲು, ರಾತ್ರಿ ನಡೆಯಲಿರುವ ರೋಯಲ್ ಕುರುಂಜಿ ಕಪ್ 2026 ಕ್ರಿಕೆಟ್ ಮತ್ತು ಮಹಿಳೆಯರ ತ್ರೋಬಾಲ್ ಪಂದ್ಯಾಟ ಉದ್ಘಾಟನೆಗೊಂಡಿದೆ.ಬೆಳಿಗ್ಗೆ ನಡೆದ ಸಭಾ ಕಾರ್ಯಕ್ರಮದಲ್ಲಿ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಡಾ. ಕೆವಿ ಚಿದಾನಂದ, ಕುಟುಂಬ ಹಿರಿಯರಾದ ಪದ್ಮಯ್ಯ ಗೌಡ, ಕೆಸಿ ಸದಾನಂದ ಮತ್ತು ಕುಟುಂಬದ ಹಿರಿಯರು ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ, ಡಾ. ಹಿಮಕರ್,ಅಕ್ಷಯ್ ಕೆಸಿ, ಸಂಯೋಜಕ ಅವಿನಾಶ್, ಕುರುಂಜಿ,ಕುಟುಂಬ ಸದಸ್ಯರು ಸಹಕರಿಸಿದ್ದರು ಸುಳ್ಯ ತಾಲೂಕಿನ ಮೂವತ್ತು ಅಧಿಕ ಗೌಡ ಕುಟುಂಬ ಈ ಪಂದ್ಯಾಟ ದಲ್ಲಿ ಭಾಗವಹಿಸುತ್ತಿದ್ದೂ ನೂರಾರು ಕ್ರೀಡಾ ಪ್ರೇಮಿಗಳು ಈ ಆಹರ್ನಿಶಿ ಪಂದ್ಯಾಟ ವೀಕ್ಷಿಸುತ್ತಿದ್ದಾರೆ ನಾಳೆ ಸಮಾರೋಪ ಕಾರ್ಯಕ್ರಮ ನಡೆಯಲಿದೆ
ಸುಳ್ಯ : ರೋಯಲ್ ಕುರುಂಜಿ ಕಪ್ : 2 ದಿನಗಳ ಗೌಡ ಕುಟುಂಬಗಳ ಕ್ರಿಕೆಟ್ ಮತ್ತು ಮಹಿಳೆಯರ ತ್ರೋಬಾಲ್ ಪಂದ್ಯಾಟಕ್ಕೆ ವಿದ್ಯುಕ್ತ ಚಾಲನೆ
Savistara
Bureau Report
[t4b-ticker]













































