ಹವಾಮಾನ |ಮತ್ತೆ ಜೋರಾಯ್ತು ಮಳೆ ಅಬ್ಬರ, ಇನ್ನೂ ಎರಡು ದಿನ ಧಾರಾಕಾರ ವರ್ಷಧಾರೆ ಎಂದ ಹವಾಮಾನ ಇಲಾಖೆ

Picture of Savistara

Savistara

Bureau Report

ಹಲವು ದಿನಗಳಿಂದ ಕಡಿಮೆಯಾಗಿದ್ದ ಮಳೆಯ ಅಬ್ಬರ ಮತ್ತೆ ಜೋರಾಗಿದ್ದು, ರಾಜ್ಯದ ಕೆಲವು ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದೆ. ಇದೇ ರೀತಿ ಧಾರಾಕಾರ ಮಳೆ ಸೆ.ಮೂರರವರೆಗೂ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.ಉತ್ತರ ಒಳನಾಡು, ಕರಾವಳಿಯ ಜಿಲ್ಲೆಗಳಲ್ಲಿ ಸಾಧಾರಾಣ ಆದರೆ ಗಾಳಿಸಹಿತ ಮಳೆಯಾಗಲಿದೆ. ಇಂದಿನಿಂದ ಏಳು ದಿನಗಳು ರಾಜ್ಯದಲ್ಲಿ ಜೋರು ಗಾಳಿ ಬೀಸಲಿದ್ದು, ಕೆಲವು ಕಡೆ ಮಳೆ ಕೆಲವು ಕಡೆ ಬರೀ ಗಾಳಿಯಷ್ಟೇ ಇರಲಿದೆ. ಒಳನಾಡು ಜಿಲ್ಲೆಗಳಲ್ಲಿ ಹಗಲಿನ ವೇಳೆ ಬಿಸಿಲು ಹಾಗೂ ಮಧ್ಯ ಮಧ್ಯ ಮೋಡ ಕವಿದ ವಾತಾವರಣ ಇರಲಿದೆ.

ಎಲ್ಲೆಲ್ಲಿ ಮಳೆ?ಚಿಕ್ಕಮಗಳೂರು

ಶಿವಮೊಗ್ಗ

ಕೊಡಗು

ಹಾವೇರಿ

ಬಾಗಲಕೋಟೆ

ಧಾರವಾಡ

ಬೆಂಗಳೂರು ಗ್ರಾಮಾಂತರ

ದಾವಣಗೆರೆ

ವಿಜಯನಗರ

News Updates

ಪುತ್ತೂರುದ ಪಿಲಿಗೊಬ್ಬು-2026ಕ್ಕೆ ಚಾಲನೆ: ತುಳುನಾಡಿನ ಸಂಸ್ಕೃತಿ, ಭಕ್ತಿಯ ಸಂಗಮವೇ ಹುಲಿವೇಷ -ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ-ಬಡ ಕುಟುಂಬಗಳಿಗೆ ನಾಲ್ಕು ಮನೆ ನಿರ್ಮಾಣ, ಹುಲಿವೇಷ ಕಲೆಯ ಉಳಿವಿಗೆ ಪಿಲಿಗೊಬ್ಬು ಆಯೋಜನೆ

[t4b-ticker]
error: Content is protected !!