ಪುತ್ತೂರು ಮಹಾಲಿಂಗೇಶ್ವರ ದೇವರ ಗದ್ದೆಯ ಬಳಿ ಈಗ ಧ್ವಜಸ್ತಂಭ ಮಾತ್ರ!

Picture of Savistara

Savistara

Bureau Report

ಪುತ್ತೂರು: ಪುತ್ತೂರಿನ ರಾಜ್ಯದ ಮೂರನೇ ಅತೀ ದೊಡ್ಡ ರಾಷ್ಟ್ರಧ್ವಜಕ್ಕೆ ಈಗ ಕಂಬ ಮಾತ್ರ ಧ್ವಜ ಇಲ್ಲ! . ಪ್ರಧಾನ ಮಂತ್ರಿ ನರೇಂದ್ರ ಮೋದಿ ಯವರ ಕರೆಯಂತೆ ಹರ್ ಘರ್ ತಿರಂಗ ಆಗಸ್ಟ್ 13 ಪ್ರಾರಂಭವಗಲಿದ್ದು ಆದರೆ
ಪುತ್ತೂರಿನ ನೆಲ್ಲಿಕಟ್ಟೆಯಲ್ಲಿ ರಾಜ್ಯದ ಮೂರನೇ ಅತಿ ದೊಡ್ಡ ರಾಷ್ಟ್ರಧ್ವಜಸ್ತಂಭವನ್ನು ನಿರ್ಮಿಸಲಾಗಿದೆ. ಈಗ ರಾಷ್ಟ್ರ ಧ್ವಜ ವೇ ಕಾಣದಾಗಿದೆ. ಇದು 80 ಮೀಟರ್ ಎತ್ತರವಿದ್ದು, ಸುಮಾರು ₹1 ರಿಂದ ₹1.5 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿದೆ. ಮಹಾಲಿಂಗೇಶ್ವರ ದೇವಸ್ಥಾನದ ಎದುರು, ನೆಲ್ಲಿಕಟೆ ಖಾಸಗಿ ಬಸ್ ನಿಲ್ದಾಣದ ಬಳಿ. ಎತ್ತರ ಮತ್ತು ಅಳತೆ: 80 ಮೀಟರ್ ಎತ್ತರ ಹಾಗೂ 60×40 ಅಡಿ ಅಳತೆಯ ರಾಷ್ಟ್ರಧ್ವಜ ಹೊಂದಿದ್ದು ಪುತ್ತೂರು ನಗರಸಭೆ ಆಡಳಿತ ನಿರ್ವಹಣೆ ಮಾಡಬೇಕಿದ್ದು. ಇದೀಗ ಸ್ವಾತಂತ್ರ್ಯ ಸಂಭ್ರಮದಲ್ಲಿ ಧ್ವಜ ಕಂಬ ಮಾತ್ರ ಉಳಿದಿದ್ದು ಧ್ವಜ ಆರೋಹಣ ಮಾಡದ ಬಗ್ಗೆ ರಾಷ್ಟ್ರ ಪ್ರೇಮಿಗಳು ಅಸಮಾಧಾನ ವ್ಯಕ್ತಪಡಿಸಿದ್ದು ತಕ್ಷಣ ಸರಿಪಡಿಸುವಂತೆ ಒತ್ತಾಯಿಸಿದ್ದಾರೆ.
[

[t4b-ticker]
error: Content is protected !!