ಕೇರಳ: ಕೇರಳ ರಾಜ್ಯದ ಆಲುವ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪರ ಮಿಜೋರಂ ಮಾಜಿ ರಾಜ್ಯಪಾಲ,ಹಿರಿಯ ಬಿಜೆಪಿ ಮುಖಂಡ ಶ್ರೀಧರನ್ ಪಿಳ್ಳೆ ನೇತೃತ್ವದಲ್ಲಿ ಕಾಫಿ ವಿಥ್ ಸಭೆ ಹಮ್ಮಿಕೊಳ್ಳಲಾಗಿತ್ತು.

ವಿಕಸಿತ ಕೇರಳ ಮತ್ತು ಉದ್ಯೋಗ ಸೃಷ್ಟಿ ಬಗ್ಗೆ ಮಾತನಾಡುತ್ತ ವಿಕಸಿತ ಕೇರಳ ಅಭಿವೃದ್ಧಿಗೆ ಎನ್ಡಿಎ ಬೆಂಬಲಿಸುವಂತೆ ಮನವಿ ಮಾಡಿದರು. ಕ್ಷೇತ್ರದ ಪ್ರಭಾರಿ ಪ್ರಸನ್ನ ದರ್ಬೆ, ಸ್ಥಳೀಯ ಬಿಜೆಪಿ ಮುಖಂಡರು, ಪ್ರಮುಖರು ಈ ಸಭೆಯಲ್ಲಿ ಭಾಗವಹಿಸಿದ್ದರು













































