ಕಿಸಾನ್ ಸಂಘದ ಸ್ಥಾಪನಾ ದಿನ ಆಚರಣೆ

Picture of Savistara

Savistara

Bureau Report

ಸುಳ್ಯ: ಭಾರತೀಯ ಕಿಸಾನ್ ಸಂಘದ ಸ್ಥಾಪನೆ ದಿನದ ಅಂಗವಾಗಿ ಸುಳ್ಯ ಸಿ.ಎ ಬ್ಯಾಂಕ್ ಲ್ಲಿ ಕಾರ್ಯಕ್ರಮ ಅಯೋಜಿಸಲಾಯಿತು.ಕಿಸಾನ್ ಸಂಘ ಸುಳ್ಯ ಅಧ್ಯಕ್ಷರಾದ ಮೋಹನ್ ರಾಮ್ ಸುಳ್ಳಿ,ಕಾರ್ಯದರ್ಶಿ ಗಣೇಶ್ ತಂಟೆಪ್ಪಾಡಿ,ವೆಂಕಟರಮಣ ಕ್ರೆಡಿಟ್ ಕೋ ಅಪರೇಟಿವ್ ಅಧ್ಯಕ್ಷ ಕೆ.ಸಿ ಸದಾನಂದ,ಶೀನಪ್ಪ ಬಯಂಬು ಮತ್ತಿತರರು ಉಪಸ್ಥಿತರಿದ್ದರು

News Updates

ಎಲೆ ಚುಕ್ಕೆ ಸೇರಿ ಅಡಿಕೆ ರೋಗ ಬಾಧೆಗೆ ಶಾಶ್ವತ ಪರಿಹಾರಕ್ಕಾಗಿ ನಿಯಮ 377ರಡಿ ಸಂಸತ್ತಿನಲ್ಲಿ ಧ್ವನಿಯೆತ್ತಿದ ಸಂಸದ ಕ್ಯಾ.ಚೌಟ | CPCRI ನೇತೃತ್ವದಲ್ಲಿ ರೋಗ ನಿಯಂತ್ರಣ ವೆಚ್ಚ ಆಧಾರಿತ ವೈಜ್ಞಾನಿಕ ಅಧ್ಯಯನ, MIDH ನಿಯಮ ತಿದ್ದುಪಡಿಗೆ ಒತ್ತಾಯ

[t4b-ticker]
error: Content is protected !!