ಬೆಳ್ಳಾರೆಯ ಕೆಳಗಿನ ಪೇಟೆ ಹರ್ಷ ಕಾಂಪ್ಲೆಕ್ಸ್, ಕಿರಣ್ ಪ್ರಿಂಟರ್ಸ್ ಎದುರು, ಸಿ. ಎ. ಬ್ಯಾಂಕ್ ಹತ್ತಿರ ವೇದಾಮೃತ ಚಿಕಿತ್ಸಾಲಯದಲ್ಲಿ ಶೀತ, ಕೆಮ್ಮು, ಅಲರ್ಜಿ, ಅಸ್ತಮಾ ಹಾಗೂ ಇನ್ನಿತರ ಶ್ವಾಸಕೋಶದ ತೊಂದರೆಗಳಿಗೆ ಆಯುರ್ವೇದ ಔಷಧಿ ವಿತರಣೆಯಾಗುತ್ತಿದೆ.
ಈ ಔಷಧಿಯು ವರ್ಷಕ್ಕೆ ಒಂದು ಬಾರಿ, ಮಾರ್ಗಶಿರ ಪೌರ್ಣಮಿ ದಿನದಂದು ಕೊಡುವ ಔಷಧಿಯಾಗಿದೆ ಡಿಸೆಂಬರ್ 05ರಂದು, ಶುಕ್ರವಾರ ಮಾರ್ಗಶಿರ ಪೌರ್ಣಮಿ (ಹುಣ್ಣಿಮೆ)ಯಂದು ಸಮಯ : ಮುಂಜಾನೆ 5-30 ರಿಂದ 6-30ರವರೆಗೆ ಈ ಔಷಧಿ ಸೇವನೆ ಮಾಡಬಹುದಾಗಿದೆ.
ಅಲರ್ಜಿ, ಅಸ್ತಮ, ನೆಗಡಿ, ಕೆಮ್ಮು ಹಾಗೂ ಇನ್ನಿತರ ಶ್ವಾಸಕೋಶ ಸಂಬಂಧಿ ಸಮಸ್ಯೆಗಳನ್ನು ತಡೆಗಟ್ಟಲು ಸಹಾಯವಾಗುತ್ತದೆ. ಔಷಧಿ ತೆಗೆದುಕೊಳ್ಳಲು ಇಚ್ಛಿಸುವವರು ಡಿ.30 ಆದಿತ್ಯವಾರ ಸಂಜೆ 4 ಗಂಟೆಯೊಳಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು.
ಹಾಗೂ ಡಿ.05ರಂದು ವೇದಾಮೃತ ಚಿಕಿತ್ಸಾಲಯಕ್ಕೆ ಬಂದು ಬೆಳಿಗ್ಗೆ 5-30ರಿಂದ 6-30ರ ಒಳಗೆ ಔಷಧಿಯನ್ನು ಖಾಲಿ ಹೊಟ್ಟೆಗೆ ಸೇವಿಸಬೇಕು.
2 ವರ್ಷದಿಂದ ಮೇಲ್ಪಟ್ಟ ಎಲ್ಲರೂ ತೆಗೆದುಕೊಳ್ಳಬಹುದು. ಇದು ಶುದ್ಧ ಆಯುರ್ವೇದ ಔಷಧವಾಗಿರುವುದರಿಂದ, ಔಷಧಿ ಸೇವನೆಯ ದಿನ ಪಥ್ಯ ಆಹಾರ ಸೇವನೆ ಮಾಡಬೇಕು. ಮಾಂಸಾಹಾರ ನಿಷಿದ್ದವಾಗಿರಿತ್ತದೆ. ಮೊದಲು ನೋಂದಾಯಿಸಿದ 300 ಜನರಿಗೆ ಮಾತ್ರ ಔಷಧಿ ವಿತರಿಸಲಾಗುವುದುಎಂದು ಡಾ| ಕಾವ್ಯ ಜೆ. ಎಚ್ ತಿಳಿಸಿದ್ದಾರೆ.
ದೂರವಾಣಿ ಸಂಖ್ಯೆ.: 9741439354
ನೋಂದಣಿಗಾಗಿ ಸಂಪರ್ಕಿಸಿ ಸಮಯ : ಮಧ್ಯಾಹ್ನ ಗಂಟೆ 1-00ರಿಂದ 4-00










































