ಟರ್ಕಿ ವಾಯುಪಡೆಗೆ ಸೇರಿದ F-16 ಯುದ್ಧವಿಮಾನ ಪತನ, ಪೈಲಟ್ ಸಜೀವ ದಹನ

Picture of Savistara

Savistara

Bureau Report

ಟರ್ಕಿಯ ವಾಯುಪಡೆಯ ಯುದ್ಧವಿಮಾನವೊಂದು ಪತನವಾಗಿದ್ದು, ಪೈಲಟ್ ಸಜೀವ ದಹನವಾಗಿದ್ದಾರೆ.ನಿನ್ನೆ ತಡರಾತ್ರಿ ಅಮೆರಿಕ ನಿರ್ಮಿತವಾದ ಎಫ್-16 ಯುದ್ಧ ವಿಮಾನ ಪತನಗೊಂಡಿದೆ. ಸಾಮಾಜಿಕ ಜಾಲತಾಣದಲ್ಲಿ ವಿಮಾನ ಪತನದ ವಿಡಿಯೋಗಳು ವೈರಲ್ ಆಗಿವೆ.

ವಿಮಾನ ಪತನಗೊಂಡ ನಂತರ ಭಾರೀ ಸ್ಫೋಟವಾಗಿದ್ದು, ಪೈಲಟ್ ಮೃತಪಟ್ಟಿದ್ದಾರೆ. ಬಲಿಕೇರ್ಸಿ ನಗರದ ಬುರ್ಸಾ-ಇಜೈರ್ ಹೆದ್ದಾರಿಯ ಬಳಿ ಪತನವಾಗಿದ್ದು, ತಕ್ಷಣವೇ ಪೊಲೀಸರು ಆಂಬುಲೆನ್ಸ್ ಜತೆ ಸ್ಥಳಕ್ಕೆ ಬಂದಿದ್ದಾರೆ.

News Updates

ನಿಮ್ಮಪ್ಪನಿಂದಲೇ ಆರ್‌ಎಸ್‌ಎಸ್‌ಗೆ ಏನು ಮಾಡೋಕೆ ಆಗಿಲ್ಲ, ನಿಮ್ಮಿಂದ ಆಗುತ್ತಾ? ಅಧಿಕಾರದಲ್ಲಿ ಮೆರೆದವರಿಗೆ ಬಂಗಾಳದ ಜನ್ನು ಅಟ್ಟಾಡಿಸಿ ಹೊಡೆಯುತ್ತಿದ್ದಾರೆ, ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಸಿಟಿ ರವಿ ವಾಗ್ದಾಳಿ

[t4b-ticker]
error: Content is protected !!